ತುಮಕೂರು: ದೊಡ್ಡೇರಿ ಹೋಬಳಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಳಗದಿಂದ ಬಡವನಹಳ್ಳಿ ಗ್ರಾಮದಲ್ಲಿ ದಿವಂಗತ ವೀರಕನ್ನಡಿಗ ಪುನೀತ್ ರಾಜ್ಕುಮಾರ್ ರವರಿಗೆ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ದೊಡ್ಡೇರಿ ಮಹಾಲಿಂಗಯ್ಯ ಈರಣ್ಣ ಗಣೇಶ್ ಗುಬ್ಬಿ ರಂಗನಾಥ ಜಾಕಿ ದೊಡ್ಡೇರಿ ಶಿವು ಹಾಜರಿದ್ದರು. ಶಾಲಾಮಕ್ಕಳು ಮತ್ತು ಅಭಿಮಾನಿಗಳಿಂದ ಪುನೀತ್ ರಾಜ್ಕುಮಾರ್ ರವರಿಗೆ ಮೌನ ಆಚರಿಸಲಾಯಿತು
ಟ್ರೆಂಡಿಂಗ್
- ಏ.26 ರಿಂದ ಜಾನುವಾರುಗಳಿಗೆ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ: ನಿಗದಿತ ಗುರಿ ಸಾಧಿಸಲು ಜಿಲ್ಲಾಧಿಕಾರಿ ಸೂಚನೆ
- ಏಪ್ರಿಲ್ 19ರಂದು ನಗರಕ್ಕೆ ಸಿಎಂ ಭೇಟಿ: ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
- ಪ್ರತಿಷ್ಠಿತ ಶಾಲೆ ದಾಖಲು : ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
- ಬಿಇಓ ಕಚೇರಿಗೆ ನುಗ್ಗಿ ಧಮ್ಕಿ: ಪ್ರಭಾರ ಮುಖ್ಯಶಿಕ್ಷಕ ಸೇರಿದಂತೆ 8 ಜನರ ವಿರುದ್ಧ ದೂರು ದಾಖಲು
- ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭಾವತಿಯಾಗಿಸಿದ ಅಪರಾಧಿಗೆ ಜೀವಾವಧಿ ಶಿಕ್ಷೆ, 3 ಲಕ್ಷ ರೂ. ದಂಡ
- ಬೀದರ್ | ಪತ್ರಕರ್ತನ ಮೇಲೆ ಹಲ್ಲೆ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ
- ಜಾತಿ ಗಣತಿಯನ್ನು ಒಪ್ಪಬೇಕಿದೆ: ಎಂ.ಆರ್.ಹುಲಿನಾಯ್ಕರ್
- ಬೀದರ್ | ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ; ಪತ್ರಕರ್ತರ ಸಂಘದಿಂದ ಖಂಡನೆ