nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಲ್ಲ’; ಬಂಗಾಳ ಬಿಜೆಪಿಗೆ ಕೇಂದ್ರ ನಾಯಕತ್ವದ ಅಲ್ಟಿಮೇಟ್

    February 4, 2023

    ದೇವರ ಮೂರ್ತಿ ಸೇರಿದಂತೆ 2.50 ಕೋಟಿ ಮೌಲ್ಯದ ವಸ್ತುಗಳು ಕಳ್ಳರ ಪಾಲು!

    February 4, 2023

    ಅಪ್ರಾಪ್ತೆಯನ್ನು ಮದುವೆಯಾದ ಮೂರು ಮಕ್ಕಳ ತಂದೆ

    February 4, 2023
    Facebook Twitter Instagram
    ಟ್ರೆಂಡಿಂಗ್
    • ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಲ್ಲ’; ಬಂಗಾಳ ಬಿಜೆಪಿಗೆ ಕೇಂದ್ರ ನಾಯಕತ್ವದ ಅಲ್ಟಿಮೇಟ್
    • ದೇವರ ಮೂರ್ತಿ ಸೇರಿದಂತೆ 2.50 ಕೋಟಿ ಮೌಲ್ಯದ ವಸ್ತುಗಳು ಕಳ್ಳರ ಪಾಲು!
    • ಅಪ್ರಾಪ್ತೆಯನ್ನು ಮದುವೆಯಾದ ಮೂರು ಮಕ್ಕಳ ತಂದೆ
    • ಖ್ಯಾತ ಗಾಯಕಿ ವಾಣಿ ಜೈರಾಮ್  ನಿಧನ
    • ಭಾರತೀಯ ಸೇನಾ ನೇಮಕಾತಿಯಲ್ಲಿ ಬದಲಾವಣೆ ಮೊದಲು ಆನ್ ಲೈನ್ ಪರೀಕ್ಷೆ
    • BSF ನಲ್ಲಿ ಉದ್ಯೋಗಾವಕಾಶ
    • ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ
    • ಜನ ಊಟ ಮಾಡುವ ಅಕ್ಕಿಯಲ್ಲಿ ರಸಗೊಬ್ಬರದ ಹರಳುಗಳು ಮಿಶ್ರಣ: ಇದೆಂತಹ ದುರಾವಸ್ಥೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೂದಲು ಉದುರುವಿಕೆ, ಎದೆ ಉರಿ ಸೇರಿದಂತೆ ಹಲವು ರೋಗಗಳ ನಿವಾರಣೆ ಅಲೋವೆರಾ ಉತ್ತಮ
    ಆರೋಗ್ಯ October 30, 2021

    ಕೂದಲು ಉದುರುವಿಕೆ, ಎದೆ ಉರಿ ಸೇರಿದಂತೆ ಹಲವು ರೋಗಗಳ ನಿವಾರಣೆ ಅಲೋವೆರಾ ಉತ್ತಮ

    By adminOctober 30, 2021No Comments1 Min Read

    ದೇಹದ ಆರೋಗ್ಯ ಮತ್ತು ಸೌಂದರ್ಯದ ರಕ್ಷಣೆಗೆ ಅಲೋವೆರಾ ಅತ್ಯುತ್ತಮವಾಗಿದ್ದು, ಇದರಲ್ಲಿರುವ ಔಷಧೀಯ ಗುಣಗಳು ಹಲವಾರು ರೋಗಗಳ ನಿವಾರಣೆಗೆ ಸಹಕಾರಿಯಾಗಿದೆ. ನಮ್ಮ  ದೇಹದ ಬಹುತೇಕ ಕಾಯಿಲೆಗಳು ಮದ್ದು ತೆಗೆದುಕೊಂಡರೂ ಗುಣವಾಗುವುದಿಲ್ಲ. ಅದಕ್ಕೆ ಪರಿಹಾರ ಏನು ಎನ್ನುವುದು ತಿಳಿಯದೇ, ಈ ರೋಗವನ್ನು ಸಹಿಸುವುದು ಅನಿವಾರ್ಯ ಅಂದು ಕೊಳ್ಳುತ್ತೇವೆ. ಆದರೆ, ನೈಸರ್ಗಿಕ ಚಿಕಿತ್ಸೆಯ ಬಗ್ಗೆ ಬಹಳಷ್ಟು ಬಾರಿ ನಾವು ಯೋಚಿಸುವುದೇ ಇಲ್ಲ.

    ಅಲೋವೆರಾದಲ್ಲಿ ವಿಟಮಿನ್ ಇ, ಅಮೈನೋ ಆಮ್ಲಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ಫೋಲಿಕ್ ಆ್ಯಸಿಡ್,  ಸೋಡಿಯಂ ಮತ್ತು ಕಾರ್ಬೋಹೈರ್ಡೇಡ್ ಗಳಿವೆ. ಅಲೋವೆರಾವನ್ನು ಹೇಗೆ  ಸೇವಿಸುವುದು ಎನ್ನುವುದು ಕೆಲವರಿಗೆ ಕುತೂಹಲ ಇರಬಹುದು. ಅಲೋವೆರಾವನ್ನು ಜ್ಯೂಸ್ ಮಾಡಿ ಸೇವಿಸಬಹುದಾಗಿದೆ.

    ಅಲೋವೆರಾವು ಎದೆ ಉರಿ, ಮಧುಮೇಹ, ಹೊಟ್ಟೆಯ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಮೊದಲಾದವುಗಳಿಗೆ ಪರಿಹಾರವಾಗಿದೆ. ಅಲೋವೆರಾ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಮೇಲಿನ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

    ಇನ್ನೂ ಅಲೋವೆರಾದಿಂದ ಕೂದಲು ಉದುರುವಿಕೆ ಸಮಸ್ಯೆಗಳಿಂದಲೂ  ಮುಕ್ತರಾಗಬಹುದು ಅಲೋವೆರಾ ಜೆಲ್ ನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಹಾಗೂ ತಲೆಹೊಟ್ಟು ಸಮಸ್ಯೆಗಳ ನಿವಾರಣೆ ಸಾಧ್ಯ.

    admin
    • Website

    Related Posts

    ಆ್ಯಪಲ್ ನ ಬೀಜ ಸೇವಿಸಿದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು!

    January 30, 2023

    ಈ ಕೆಲಸ ಮಾಡಿದರೆ ಸಾಕು ದೇಹದ ಬೊಜ್ಜು ಕರಗಿ ಹೋಗುತ್ತದೆ!

    January 28, 2023

    ಆಹಾರದಲ್ಲಿ ಫೈಬರ್ ಅನ್ನು ಸೇರಿಸುವುದರಿಂದ ಆಗುವ ಪ್ರಯೋಜನ

    January 26, 2023
    Our Picks

    ಖ್ಯಾತ ಗಾಯಕಿ ವಾಣಿ ಜೈರಾಮ್  ನಿಧನ

    February 4, 2023

    ಭಾರತೀಯ ಸೇನಾ ನೇಮಕಾತಿಯಲ್ಲಿ ಬದಲಾವಣೆ ಮೊದಲು ಆನ್ ಲೈನ್ ಪರೀಕ್ಷೆ

    February 4, 2023

    ಪರೀಕ್ಷೆ ಹಾಲ್ ನಲ್ಲಿ 500 ಹುಡುಗಿಯರನ್ನು ಕಂಡು ಕುಸಿದು ಬಿದ್ದ ವಿದ್ಯಾರ್ಥಿ!

    February 4, 2023

    ಫೆ.6ರಂದು ಪ್ರಧಾನಿ ಮೋದಿ ತುಮಕೂರಿಗೆ: 80 ಸಾವಿರ ಕಾರ್ಯಕರ್ತರು ಆಗಮಿಸುವ  ಸಾಧ್ಯತೆ

    February 4, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಲ್ಲ’; ಬಂಗಾಳ ಬಿಜೆಪಿಗೆ ಕೇಂದ್ರ ನಾಯಕತ್ವದ ಅಲ್ಟಿಮೇಟ್

    February 4, 2023

    ಪಶ್ಚಿಮ ಬಂಗಾಳ ಬಿಜೆಪಿ-ರಾಜ್ಯಪಾಲರ ಘರ್ಷಣೆಗೆ ಕೇಂದ್ರ ನಾಯಕತ್ವದ ಮಧ್ಯಪ್ರವೇಶ. ರಾಜ್ಯಪಾಲರೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸುವಂತೆ ಬಿಜೆಪಿ ಕೇಂದ್ರ ನಾಯಕತ್ವ ರಾಜ್ಯ ಬಿಜೆಪಿ…

    ದೇವರ ಮೂರ್ತಿ ಸೇರಿದಂತೆ 2.50 ಕೋಟಿ ಮೌಲ್ಯದ ವಸ್ತುಗಳು ಕಳ್ಳರ ಪಾಲು!

    February 4, 2023

    ಅಪ್ರಾಪ್ತೆಯನ್ನು ಮದುವೆಯಾದ ಮೂರು ಮಕ್ಕಳ ತಂದೆ

    February 4, 2023

    ಖ್ಯಾತ ಗಾಯಕಿ ವಾಣಿ ಜೈರಾಮ್  ನಿಧನ

    February 4, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.