nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಉಪಾಯ..!

    December 1, 2023

    ಕನ್ನಡ ಇಂಡಸ್ಟ್ರಿ ಅನ್ನ ಹಾಕಿದೆ.. ಹಿಟ್ ನಂತರ ಬಿಡುವ ಮಾತಿಲ್ಲ: ರಿಷಬ್ ಶೆಟ್ಟಿ

    December 1, 2023

    ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

    December 1, 2023
    Facebook Twitter Instagram
    ಟ್ರೆಂಡಿಂಗ್
    • ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಉಪಾಯ..!
    • ಕನ್ನಡ ಇಂಡಸ್ಟ್ರಿ ಅನ್ನ ಹಾಕಿದೆ.. ಹಿಟ್ ನಂತರ ಬಿಡುವ ಮಾತಿಲ್ಲ: ರಿಷಬ್ ಶೆಟ್ಟಿ
    • ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ
    • ಆದಿವಾಸಿಗಳಿಗೆ 24,104 ಕೋಟಿ ರೂ. ಯೋಜನೆ: ಕೇಂದ್ರ ಅನುಮೋದನೆ
    • 262 ಆಧುನಿಕ ಜೀವ ರಕ್ಷಕ ಆ್ಯಂಬುಲೆನ್ಸ್‌́ಗಳಿಗೆ ಚಾಲನೆ
    • ಮೋದಿ ಬಂದರೆ ಸೋಲಾಗುತ್ತದೆ: ಸಿದ್ದರಾಮಯ್ಯ ಹೇಳಿಕೆಗೆ ಅಶ್ವತ್ಥ್‌ ನಾರಾಯಣ ಕಿಡಿ
    • ಆರು ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ: ಬೆಚ್ಚಿಬೀಳಿಸುವಂತಿದೆ ಈ ಕೇಸ್
    • ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸಲು ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
    ಚಿಕ್ಕನಾಯಕನಹಳ್ಳಿ December 25, 2021

    ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

    By adminDecember 25, 2021No Comments2 Mins Read
    maha sabhe

    namma tumakuru

    ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ನಗರದಲ್ಲಿ, ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.

    ಈ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.  ಈ ಮಹಾಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿಗಳಾದ ಮಹಾಂತೇಶ್ ರವರು ವಹಿಸಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಶಿವಣ್ಣ, ನಾವು  ಸೊಸೈಟಿಯನ್ನು 2009 ರಲ್ಲಿ ಪ್ರಾರಂಭಿಸಿ, ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದಿದ್ದೇವೆ. ಇದೇ ರೀತಿ ಇನ್ನು ಮುಂದೆಯೂ ಕೂಡ, ಮುಂದೆ ಆಯ್ಕೆಯಾಗುವ ಕಾರ್ಯಕಾರಿ ಮಂಡಳಿಯೂ ಸಹ ಯಾವುದೇ ಲೋಪ ದೋಷಗಳನ್ನು ತರದಂತೆ, ನಮ್ಮ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು, ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡು ಹೋಗಬೇಕೆಂದು ಹೇಳಿದರು.

    ಇಡೀ ಸಂದರ್ಭದಲ್ಲಿ ಕಾತ್ರಿಕೇಹಾಲ್ ಗೋವಿಂದರಾಜು ಮಾತನಾಡಿ, ನಾವು ಇನ್ನು ಮುಂದೆ ಈ ಸೊಸೈಟಿಯನ್ನು, ನಮ್ಮ ಜಿಲ್ಲೆಯಲ್ಲಿಯೇ ಒಂದು ಮಾದರಿ ಪತ್ತಿನ ಸಹಕಾರ ಸಂಘವನ್ನಾಗೀ ಮಾಡುವತ್ತ, ಎಲ್ಲಾ ನಿರ್ದೇಶಕರುಗಳು ಪಣತೊಟ್ಟು ಕೆಲಸ ಮಾಡಬೇಕೆಂದು ಕರೆ ನೀಡಿದರು.

    ಕಂಟಲಗೆರೆ ನಂಜುಂಡಯ್ಯನವರು ಮಾತನಾಡಿ, ಸಂಘದ ಬೆಳವಣಿಗೆಯ ಕುಂಠಿತವಾಗುವುದು, ಹೆಚ್ಚು ಖರ್ಚು ವೆಚ್ಚಗಳು. ಹಾಗಾಗಿ ನಾವು ನಾವು ಖರ್ಚು ವೆಚ್ಚಗಳನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಸಂಘವನ್ನು ಚೆನ್ನಾಗಿ ಬೆಳೆಸಬಹುದು ಎಂದು ಸಲಹೆ ನೀಡಿದರು.

    ಹಾಗೆಯೇ ಮಾಜಿ ನಿರ್ದೇಶಕರಾದ ತರಬೇನಹಳ್ಳಿ ಚಿದಾನಂದಮೂರ್ತಿ ಮಾತನಾಡಿ, ನಾವು ಸಾಲ ವಸೂಲಾತಿಯನ್ನು ಕಟ್ಟುನಿಟ್ಟಿನ ಕ್ರಮಗಳನ್ನು ಮೂಲಕ ವಸೂಲು ಮಾಡಿ ಸಂಘದ ಶೇರುದಾರರಿಗೆ, ಲಾಭಾಂಶವನ್ನು ನೀಡುವುದರ ಜೊತೆಜೊತೆಗೆ ಮಾದಿಗ ಸಮಾಜದ ಅಭಿವೃದ್ದಿಗೆ ಅನುಕೂಲಕರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದು ವಿವರಿಸಿದರು.

    ಬಾಬು ಜಗಜೀವನರಾಂ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ, ಶಿವಣ್ಣ, ಅಶೋಕ್, ಮಾಜಿ ನಿರ್ದೇಶಕರುಗಳಾದ ನರಸಿಂಹಯ್ಯ, ತರಬೇನಹಳ್ಳಿ  ಚಿದಾನಂದ ಮೂರ್ತಿ, ಕಾತ್ರಿಕೇಹಾಲ್ ಗೋವಿಂದರಾಜು, ಹನುಮಯ್ಯ, ಗಂಗಾಧರಯ್ಯ, ಮಾಜಿ ಪುರಸಭಾ ಸದಸ್ಯರಾದ ಶಿವಕುಮಾರ್, ಕಂಟಲಗೆರೆ ನಂಜುಂಡಯ್ಯ,  ಶ್ರೀನಿವಾಸ್, ಕಾರ್ಯದರ್ಶಿ ಮಂಜುಳಾ, ಕೆ ಇ ಬಿ ಶಿವಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮಣ್, ಚಂದ್ರಯ್ಯ, ಪಂಕಜನಹಳ್ಳಿ  ರಂಗಸ್ವಾಮಿ, ಬಲ್ಲೇನಹಳ್ಳಿ ಚನ್ನಕೇಶವ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಷೇರುದಾರರು ಭಾಗವಹಿಸಿದರು.

    ವರದಿ: ಚಿದಾನಂದಮೂರ್ತಿ ತರಬೇನ ಹಳ್ಳಿ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಅಯ್ಯೋ ದುರ್ವಿಧಿಯೇ…: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು

    September 10, 2023

    ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು: ಆಸ್ಪತ್ರೆ ಎದುರು ಕುಟುಂಬಸ್ಥರಿಂದ ಪ್ರತಿಭಟನೆ

    June 9, 2023

    ತಡ ರಾತ್ರಿ ರೈತನ ತೋಟಕ್ಕೆ ಬೆಂಕಿ ಹಚ್ಚಿದ ಪಾಪಿಗಳು!

    April 3, 2023
    Our Picks

    ಈ ವಿಚಾರದಲ್ಲಿ ತಮಿಳುನಾಡು– ಕೇರಳ ಒಂದೇ ಅಂತೆ: ಉದಯನಿಧಿ ಸ್ಟಾಲಿನ್‌ ಹೇಳಿದಿಷ್ಟು…!

    December 1, 2023

    ಅಶೋಕ ಸ್ತಂಭದ ಬದಲು ‘ಧನ್ವಂತರಿ’: ಇಂಡಿಯಾ ಬದಲಾಗಿ ‘ಭಾರತ’; ರಾಷ್ಟ್ರೀಯ ವೈದ್ಯಕೀಯ ಆಯೋಗದ ಲೋಗೋ ಬದಲು

    December 1, 2023

    ಉದ್ದ ಕೂದಲು ಬೆಳೆಸಿ ವಿಶ್ವ ದಾಖಲೆ ಬರೆದ ಭಾರತೀಯ ಮಹಿಳೆ

    December 1, 2023

    ಮಕ್ಕಳನ್ನು ಯುದ್ಧ ಕೈದಿಗಳನ್ನಾಗಿ ತೆಗೆದುಕೊಳ್ಳುವ ವಿಶ್ವದ ಏಕೈಕ ದೇಶ ಇಸ್ರೇಲ್: ಗಿಗಿ ಹಡಿದ್

    November 30, 2023
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಆರೋಗ್ಯ

    ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸರಳ ಉಪಾಯ..!

    December 1, 2023

    ತೂಕವನ್ನು ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ವ್ಯಾಯಾಮವು ಪ್ರಮುಖವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಕೊಬ್ಬು ಕರಗಿಸುವ ಮುಖ್ಯ…

    ಕನ್ನಡ ಇಂಡಸ್ಟ್ರಿ ಅನ್ನ ಹಾಕಿದೆ.. ಹಿಟ್ ನಂತರ ಬಿಡುವ ಮಾತಿಲ್ಲ: ರಿಷಬ್ ಶೆಟ್ಟಿ

    December 1, 2023

    ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ

    December 1, 2023

    ಆದಿವಾಸಿಗಳಿಗೆ 24,104 ಕೋಟಿ ರೂ. ಯೋಜನೆ: ಕೇಂದ್ರ ಅನುಮೋದನೆ

    December 1, 2023

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2023 | All Right Reserved nammatumakuru.com.
    Powerd By Blueline Computers

    Type above and press Enter to search. Press Esc to cancel.