ಕೊಚ್ಚಿ: ಆಹಾರ ಸುರಕ್ಷತಾ ಇಲಾಖೆಯ ತನಿಖೆ ಒಂದೆಡೆ ಮುಂದುವರಿದಿರುವಾಗಲೇ ತಮಿಳುನಾಡಿನಿಂದ ಕೊಚ್ಚಿ ಸೇರಿದಂತೆ ನಗರಗಳಿಗೆ ‘ಸುನಾಮಿ ಮಾಂಸ’ ಆಗಮಿಸಿದೆ.
ಸುನಾಮಿ ಮೀಟ್ ಎಂದರೆ ತಮಿಳುನಾಡಿನ ಕೋಳಿ ಫಾರಂಗಳಿಂದ ಸತ್ತ ಕೋಳಿಗಳನ್ನು ಕಡಿಮೆ ವೆಚ್ಚದಲ್ಲಿ ಮಾಂಸವಾಗಿ ಕೇರಳಕ್ಕೆ ತರುವುದು. ವಿವಿಧೆಡೆ 500 ಕೆಜಿ ಕೊಳೆತ ಮಾಂಸವನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


