ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿವೆ. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ತೊಡಗಿದ್ದರೇ, ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನು ಕೈಗೊಂಡಿದೆ.
ಇನ್ನೂ ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಸ್ ಯಾತ್ರೆಯನ್ನು ಆರಂಭಿಸಲಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಕೈಗೊಂಡಿರೋದು, ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದೆ ಎನ್ನಲಾಗುತ್ತಿದೆ.
ಇನ್ನೂ ಹೀಗೆ ರೆಡಿಯಾಗಿರುವಂತ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್ ಎನ್ನಲಾಗಿದೆ. ಅಲ್ಲದೇ ಮೂರ್ನಾಲ್ಕು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಸಾಧ್ಯತೆಯನ್ನು ಹೊರತು ಪಡಿಸಿ, ಬಹುತೇಕರು ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ ಎನ್ನಲಾಗಿದೆ.
ಅಂದಹಾಗೇ ಕೆಪಿಸಿಸಿಯಿಂದ ಆಹ್ವಾನಿಸಿದ್ದಂತ ಟಿಕೆಟ್ ಅರ್ಜಿಯ ವೇಳೆಯಲ್ಲಿ ಒಂದೊಂದು ಕ್ಷೇತ್ರಕ್ಕೂ ನಾಲ್ಕೈದು, 10, 15 ಅರ್ಜಿಗಳನ್ನು ಟಿಕೆಟ್ ಆಕಾಂಕ್ಷಿತರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಹೀಗೆ ಸಲ್ಲಿಸಿದ್ದಂತ ತೀವ್ರ ಪೈಪೋಟಿಯ ನಡುವೆಯೂ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸಂಭವನೀಯ ಪಟ್ಟಿಯನ್ನು ಸಿದ್ಧ ಮಾಡಿಟ್ಟುಕೊಂಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಫೈನಲ್ ಎನ್ನುವ ಸಂಭಾವ್ಯ ಪಟ್ಟಿ, ಈ ಕೆಳಗಿನಂತಿದೆ ಓದಿ.
ಬೆಳಗಾವಿ ಜಿಲ್ಲೆ
ಖಾನಾಪುರ- ಅಂಜಲಿ ನಿಂಬಾಳ್ಕರ್
ಬೆಳಗಾವಿ ಗ್ರಾಮೀಣ- ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಉತ್ತರ- ಪಿರೋಜ್ ಶೇಠ್
ಸವದತ್ತಿ- ಉದಯ್ ಕುಮಾರ್, ಸತೀಶ್ ಜಾರಕಿಹೊಳಿ
ಬೈಲಹೊಂಗಲ- ಮಹಾಂತೇಶ್ ಕೌಜಲಗಿ
ಕಾಗವಾಡ- ರಾಜುಕಾಗೆ
ಅಥಣಿ- ಗಜಾನನ ಮಂಗ್ಸೂಳಿ
ಚಿಕ್ಕೋಡಿ ಸದಲಗ- ಗಣೇಶ್ ಹುಕ್ಕೇರಿ
ಹುಕ್ಕೇರಿ- ಎ.ಬಿ.ಪಾಟೀಲ್
ಗೋಕಾಕ್- ಅಶೋಕ್ ಪೂಜಾರಿ
ರಾಯಭಾಗ- ಸೆಲ್ವಕುಮಾರ್, ಶ್ಯಾಂ ಘಾಟ್ಗೆ
ರಾಮದುರ್ಗ- ಅಶೋಕ್ ಪಟ್ಟಣ್
ಅರಬಾವಿ- ಅರವಿಂದ ದಳವಾಯಿ
ಯಮಕನಮರಡಿ- ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕ
ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
ಕಿತ್ತೂರು- ಡಿ.ಬಿ.ಇನಾಂದಾರ್
ಧಾರವಾಡ- ಹುಬ್ಬಳ್ಳಿ ಕ್ಷೇತ್ರ
ಹುಬ್ಬಳ್ಳಿ ಪೂರ್ವ- ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ ಸೆಂಟ್ರಲ್- ಇಸ್ಮಾಯಲ್ ತಮಟಗಾರ
ಹುಬ್ಬಳ್ಳಿ ಪಶ್ಚಿಮ-ದೀಪಕ್ ಚಿಂಚೋರೆ, ಕೀರ್ತಿ ಮೊರೆ
ಕಲಘಟಕಿ- ಸಂತೋಷ್ ಲಾಡ್, ನಾಗರಾಜ್ ಛಬ್ಬಿ
ಕುಂದಗೋಳ- ಕುಸುಮಾ ಶಿವಳ್ಳಿ
ಧಾರವಾಡ ಗ್ರಾಮೀಣ- ವಿನಯ್, ವಿಜಯ್ ಕುಲಕರ್ಣಿ
ಬಾಗಲಕೋಟೆ ಜಿಲ್ಲೆ
ಬಾಗಲಕೋಟೆ- ಹೆಚ್.ವೈ.ಮೇಟಿ, ರಕ್ಷಿತಾ ಈಟಿ, ಬಾಯಕ್ಕ ಮೇಟಿ, ಡಾ.ದೇವರಾಜ್ ಪಾಟೀಲ್
ಮುಧೋಳ- ಆರ್.ಬಿ.ತಿಮ್ಮಾಪೂರ
ತೇರದಾಳ- ಉಮಾಶ್ರೀ
ಹುನಗುಂದ- ವಿಜಯಾನಂದ ಕಾಶಪ್ಪ
ಬೀಳಗಿ- ಜಿ.ಟಿ.ಪಾಟೀಲ್,ಎಸ್.ಆರ್.ಪಾಟೀಲ್
ಜಮಖಂಡಿ- ಆನಂದ್ ನ್ಯಾಮಗೌಡ
ಬಾದಾಮಿ- ದೇವರಾಜ್ ಪಾಟೀಲ್, ಚಿಮ್ಮನಕಟ್ಟಿ
ಇಂಡಿ- ಯಶವಂತರಾಯಗೌಡ ಪಾಟೀಲ್
ಬಾವನಬಾಗೇವಾಡಿ- ಶಿವಾನಂದ ಪಾಟೀಲ್, ಸಂಯುಕ್ತ ಪಾಟೀಲ್
ಬಬಲೇಶ್ವರ-ಎಂ.ಬಿ.ಪಾಟೀಲ್
ನಾಗಠಾಣ- ಕಾಂತಾ ನಾಯಕ್, ರಾಜುಅಲಗೂರ
ಸಿಂದಗಿ- ಅಶೋಕ್ ಮನಗೂಳಿ
ದೇವರಹಿಪ್ಪರಗಿ- ಶರಣಪ್ಪ ಸುಣಗಾರ್, ಎಸ್.ಆರ್.ಪಾಟೀಲ್
ಮುದ್ದೆಬಿಹಾಳ-ಸಿ.ಎಸ್.ನಾಡಗೌಡ
ವಿಜಯಪುರ- ಎಂಆರ್ ಟಿ,ಮುಕಬುಲ್ ಭಗವಾನ್
ಬೀದರ್ ದಕ್ಷಿಣ- ಅಶೋಕ್ ಖೇಣಿ
ಬೀದರ್- ರಹೀಂ ಖಾನ್
ಬಾಲ್ಕಿ – ಈಶ್ವರ್ ಖಂಡ್ರೆ
ಬಸವಕಲ್ಯಾಣ- ವಿಜಯ್ ಸಿಂಗ್
ಹುಮ್ನಾಬಾದ್- ರಾಜಶೇಖರ್ ಪಾಟೀಲ್
ಔರಾದ್- ಭೀಮರಾವ್ ಶಿಂಧೆ
ಕಲಬುರಗಿ ನಗರ- ಖನಿಜಾ ಫಾತಿಮಾ
ಕಲಬುರಗಿ ಗ್ರಾಮೀಣ- ವಿಜಯ್ ಕುಮಾರ್
ಚಿತ್ತಾಪುರ- ಪ್ರಿಯಾಂಕ್
ಜೇವರ್ಗಿ- ಅಜಯ್ ಸಿಂಗ್
ಅಪ್ಝಲಪುರ- ಎಂ.ವೈ.ಪಾಟೀಲ್
ಅಳಂದ- ಬಿ.ಆರ್.ಪಾಟೀಲ್
ಚಿಂಚೋಳಿ- ಸುಭಾಷ್ ರಾಥೋಡ್
ಸೇಡಂ- ಶರಣಪ್ರಕಾಶ್ ಪಾಟೀಲ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


