ತಮಿಳುನಾಡು : ಚೆಂಗಲ್ಪಟ್ಟು ಮೂಲದ ಕಟ್ಟಡ ಕಾರ್ಮಿಕನ ಪುತ್ರಿ 20 ವರ್ಷದ ರಕ್ಷಯಾ ಜೈಪುರದಲ್ಲಿ ನಡೆದ ‘ಮಿಸ್ ಇಂಡಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ 2ನೇ ಸ್ಥಾನ ಗಳಿಸಿದ್ದಾಳೆ.
ಕುಟುಂಬದ ಬಡತನದ ನಡುವೆಯೂ ತನ್ನ ಮಹತ್ವಾಕಾಂಕ್ಷೆಗಾಗಿ ಅರೆಕಾಲಿಕ ಕೆಲಸ ಮಾಡಿ ಸ್ಪರ್ಧೆಗೆ ಸಿದ್ಧಳಾದಳು. ಕಳೆದ ಸೆಪ್ಟಂಬರ್ ನಲ್ಲಿ ‘ಮಿಸ್ ತಮಿಳುನಾಡು’ ಪಟ್ಟ ಗೆದ್ದಿರುವುದು ಗಮನಾರ್ಹ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


