ತಮಿಳುನಾಡು : ತೂತುಕುಡಿ ಜಿಲ್ಲೆಯಲ್ಲಿ ‘ಮಿಲಾ’ ತಳಿಯ ಜಿಂಕೆಯೊಂದು ಸಮುದ್ರದಲ್ಲಿ ಸಿಲುಕಿಕೊಂಡಿದೆ. ಜಿಂಕೆ ಸಮುದ್ರದಲ್ಲಿ ತೇಲುತ್ತಿದ್ದ ವೇಳೆ ಇನಿಗೋ ನಗರ ಪ್ರದೇಶದ ಕೆಲ ಮೀನುಗಾರರು ಪೈಪರ್ ಬೋಟ್ ನಲ್ಲಿ ಜಿಂಕೆಯನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.
ದಡ ತಲುಪಿದ ನಂತರ ಅರಣ್ಯ ಇಲಾಖೆಗೆ ಜಿಂಕೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಮತ್ತು ಕಡಲತೀರದಲ್ಲಿ ಜಿಂಕೆಗಳನ್ನು ನೋಡಲು ಅನೇಕ ಜನರು ಸೇರಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


