ಮದುವೆ ಸಮಾರಂಭದಲ್ಲಿ ಡಿಜೆ ಹಾಕಿದ್ದಕ್ಕಾಗಿ ಮೌಲ್ವಿಯೊಬ್ಬರು ಧಾರ್ಮಿಕ ವಿಧಿವಿಧಾನಗಳನ್ನು ನಿಲ್ಲಿಸಿದ ಘಟನೆ ನಡೆದಿದ್ದು, ಡಿಜೆ ನಿಲ್ಲಿಸಿದ ಬಳಿಕವೇ ಅವರು ಮತ್ತೆ ಮದುವೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಈ ಘಟನೆ ನಡೆದಿರೋದು ಮಧ್ಯಪ್ರದೇಶದಲ್ಲಿ. ಮದುವೆ ಕಾರ್ಯಕ್ರಮದ ವೇಳೆ ಕುಟುಂಬಸ್ಥರು ಡಿಜೆ ಹಾಕಿದ್ದಾರೆ. ಡಿಜೆ ಸದ್ದು ಕೇಳುತ್ತಿದ್ದಂತೆಯೇ ಮೌಲ್ವಿ ಮದುವೆ ಕಾರ್ಯಕ್ರಮವನ್ನು ನಿಲ್ಲಿಸಿದ್ದು, ಡಿಜೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಸ್ಲಾಮ್ ನಲ್ಲಿ ದುಂದು ವೆಚ್ಚ ಮಾಡಬಾರದು ಅನ್ನೋ ನಿಯಮವಿದೆ. ಹಾಡು, ಸಂಗೀತ, ನೃತ್ಯಕ್ಕೆ ನಿಷೇಧವಿದೆ ಎಂದು ಮೌಲ್ವಿ ಮದುವೆ ಮನೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


