ಬೆಂಗಳೂರು: ಕರ್ನಾಟಕದಲ್ಲಿ ಕಣ್ಣೀರಿನ ಪರಿಸ್ಥಿತಿ ನಿರ್ಮಾಣ ಆಗಿದ್ದು, ನಮ್ಮ ರೈತರಿಗೆ ನೀರಿಲ್ಲ ಎಂದು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬೆಂಗಳೂರಿಗೆ ಕುಡಿಯಲು ನೀರಿಲ್ಲ, ದೆಹಲಿಯಲ್ಲಿರುವ ನಿರ್ವಹಣಾ ಸಮಿತಿ ಪ್ರತಿದಿನ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಹೇಳಿಬಿಟ್ಟರೆ ಆಗೋದಿಲ್ಲ.
ಮಂಡಳಿ ಸದಸ್ಯರು ರಾಜ್ಯದ ಯಾವುದೇ ಜಲಾಶಯಗಳನ್ನು ನೋಡಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನ ಏನು ತೊಳೆಯಲು ನೀರು ಇರೋದಿಲ್ಲ ಎಂದಿದ್ದಾರೆ


