ನಟ ರಣಬೀರ್ ಕಪೂರ್ ಗೆ ಇಡಿ ನೋಟಿಸ್ ಆನ್‌ಲೈನ್ ಜೂಜಿನ ಪ್ರಕರಣದಲ್ಲಿ ಶುಕ್ರವಾರ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮಹದೇವ್ ಆನ್ ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ.
ಇಡಿ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಇತರ ಕೆಲವು ಪ್ರಮುಖ ಬಾಲಿವುಡ್ ನಟರು ಮತ್ತು ಗಾಯಕರಿಗೆ ಸಮನ್ಸ್ ನೀಡುವ ಸಾಧ್ಯತೆಯಿದೆ. ಇಡಿ ಹಲವಾರು ರಾಜ್ಯಗಳಲ್ಲಿ ಆನ್ ಲೈನ್ ಬೆಟ್ಟಿಂಗ್ ಪ್ಲಾಟ್ ಫಾರ್ಮ್ ಮಹದೇವ್ ಬುಕ್ ಆ್ಯಪ್ ನ ಕಚೇರಿಗಳನ್ನು ತನಿಖೆ ನಡೆಸುತ್ತಿದೆ.


