ಚಂದ್ರಯಾನ 3 & ಆದಿತ್ಯ L1 ಯಶಸ್ವಿ ಉಡಾವಣೆ ನಂತರ, ISRO ಮಾನವರನ್ನು ಕಕ್ಷೆಗೆ ಕಳುಹಿಸಲು. ಗಗನ್ ಯಾನ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಈ ಪ್ರಯೋಗಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಗಗನ್ ಯಾನ ಉಡಾವಣೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು, ವಿಜ್ಞಾನಿಗಳಿಂದ ಹಿಡಿದು ಪೈಲಟ್ ಗಳವರೆಗೆ ಎಲ್ಲರೂ ಮಹಿಳೆಯರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಘೋಷಿಸಿದ್ದಾರೆ.


