ಬೀದರ್: 75 ನೇ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ವನ್ನು ಬೀದರ್ ಜಿಲ್ಲೆಯ ಕೌಠಾ ಬಿ ಗ್ರಾಮ ಪಂಚಾಯತ್ ನಲ್ಲಿ ಆಚರಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವೀನಾ ಗೌತಮ್ ಮೇತ್ರೆ, ಸುರೇಖಾ ಆಹಾರ ಸರಬರಾಜು ಇಲಾಖೆ ಬೀದರ್,ವಿಶೇಷ ಉಪನ್ಯಾಸಕರಾದ ನಂದಾದೀಪ್ ಬೋರಾಳೆ, ಅನಿಲ್ ಕುಮಾರ್ ಸಮಾಜ ಕಲ್ಯಾಣ್ ಇಲಾಖೆ ಬಿರೇಂದ್ರ ಸಿಂಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಶೇರಾಣಾಪಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕಾ ಅಧಿಕಾರಿಗಳು, ಆಶಾ ಕಾರ್ಯಕಾರ್ತೆಯರು, ಅಂಗವಾಡಿ ಕಾರ್ಯಕರ್ತೆಯರು, ಶಾಲೆ ಶಿಕ್ಷಕರು, ಮಕ್ಕಳು, ಯುವಕರು, ಹಿರಿಯರು ಮಹಿಳೆಯರು, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್


