ತುಮಕೂರು: ಪ್ರಸಿದ್ಧ ನಟ ವಿಕ್ರಂ ರವಿಚಂದ್ರನ್ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಸ್ನೇಹಿತರ ಬಳಗವು ಶೆಟ್ಟಿಹಳ್ಳಿಯಲ್ಲಿರುವ ಸ್ಪಂದನ ಅನಾಥಾಶ್ರಮದಲ್ಲಿ ಆಯೋಜಿಸಿತು.
ಈ ಸಂದರ್ಭದಲ್ಲಿ ವಿಕ್ರಂರವರ ಆಪ್ತ ಸ್ನೇಹಿತರು, ಜಗದೀಶ್, ರಮೇಶ್, ಪರಮೇಶ್, ಸಿದ್ಧಲಿಂಗಪ್ಪ, ಬಾಬು ಮತ್ತು ಇತರ ಸದಸ್ಯರು ಭಾಗವಹಿಸಿದ್ದರು.
ಅನಾಥಾಶ್ರಮದ ಮಕ್ಕಳಿಗೆ ವಿಶೇಷ ಭೋಜನವನ್ನು ವಿತರಿಸುವ ಮೂಲಕ ವಿಕ್ರಂ ಅವರ ಸ್ನೇಹಿತರು ಅವರು ಆಪ್ತವಾದ ಗೆಳೆಯನ ಜನ್ಮದಿನವನ್ನು ಸಾರ್ಥಕವಾಗಿ ಆಚರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q