ಮುಂಬೈ: ಹಿಂದಿ ಬಿಗ್ ಬಾಸ್ -18 (Bigg Boss 18) ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಾರಿಯೂ ನಟ ಸಲ್ಮಾನ್ ಖಾನ್ ಅವರೇ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ.
ಆದ್ರೆ ಈ ಬಾರಿ ಸ್ಪರ್ಧಿಯೊಬ್ಬರು ಅತೀ ಹೆಚ್ಚು ಸಂಭಾವನೆ ಪಡೆದು ಬಿಗ್ ಬಾಸ್ ಶೋನಲ್ಲಿ ಭಾಗಿಯಾಗಲಿದ್ದಾರಂತೆ ಅವರು ಯಾರು ಅಂತ ಕುತೂಹಲ ಇದ್ರೆ ಮುಂದೆ ಓದಿ…
ಬಿಗ್ ಬಾಸ್ –18ನಲ್ಲಿ ಸ್ಪರ್ಧಿಯೊಬ್ಬರಿಗೆ ಅತಿ ಹೆಚ್ಚು ಸಂಭಾವನೆ ನೀಡುವ ಕುರಿತು ಮಾತುಕತೆ ಆಗಿದೆ. ಹೆಚ್ಚಿನ ಸ್ಪರ್ಧಿಗಳಿಗೆ ವಾರಕ್ಕೆ 11ರಿಂದ 12 ಲಕ್ಷ ಸಂಭಾವನೆ ಇದ್ದರೆ. ಈ ಸ್ಪರ್ಧಿಗೆ 4-5 ಕೋಟಿ ರೂ. ಸಂಭಾವನೆಯ ಆಫರ್ ನೀಡಲಾಗಿದೆಯಂತೆ!
ಕಿರುತೆರೆ ನಟ ಧೀರಜ್ ಧೂಪರ್ ಈ ಬಿಗ್ ಆಫರ್ ಪಡೆದವರಾಗಿದ್ದಾರೆ. ಈ ಒಪ್ಪಂದ ಓಕೆ ಆದರೆ ಅವರು ಬಿಗ್ ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಸ್ಪರ್ಧಿ ಇವರಾಗಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q