ಸರಗೂರು : ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗಡೆಯವರ 76ನೇ ವರ್ಷದ ಜನ್ಮದಿನದ ಅಂಗವಾಗಿ ಶ್ರೀ ಶ್ರೀ ಶ್ರೀ ಸದ್ಗುರು ಮಹಾದೇವ ತಾತ ಗದ್ದುಗೆ ಸಂಗಮದಲ್ಲಿ ಎಲ್ಲಾ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಹುಲ್ಲಹಳ್ಳಿ ಯೋಜನಾಧಿಕಾರಿ ಗಣೇಶ ನಾಯಕ್, ಮುಳ್ಳೂರು ವಲಯದ ಮೇಲ್ವಿಚಾರಕ ನರಸಿಂಹಮೂರ್ತಿ,ಹಾಗೂ ಯೋಜನಾ ಕಚೇರಿಯ ತಾಲೂಕಿನ ಆಂತರಿಕ ಲೆಕ್ಕಪರಿಶೋಧಕ ಪ್ರದೀಪ್,ಕೃಷಿ ಮೇಲ್ವಿಚಾರಕ ಮಧುಸೂದನ್, ಜ್ಞಾನವಿಕಾಸ ಅಧಿಕಾರಿ ಬೃಂದಾ ಹಾಗೂ ವಿವಿಧ ವಲಯದ ಮೇಲ್ವಿಚಾರಕರುಗಳಾದ ನವೀನ್, ಅಶ್ವಥ್, ಪೂರ್ಣಿಮಾ, ಮಂಜುಳಾ, ಕುಮಾರ್ ಹಾಗೂ ಕಚೇರಿಯ ಸಿಬ್ಬಂದಿಗಳಾದ ಅಕ್ಷತಾ ಪ್ರೀತಿ ಚಾಂದಿನಿ ಯೋಗೀಶ್ ದಿವ್ಯ ನಾಗೇಶ್ ಯತೀಶ್ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q