ಪಾವಗಡ: ತಾಲ್ಲೂಕು ಕೋಟಗುಡ್ಡ ಸಹನಾ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫಲಿತಾಂಶ ಈ ಕೆಳಗಿನಂತಿದೆ:
HPS ವಿಭಾಗ
ಪ್ರಥಮ ಸ್ಥಾನ:
1) ನಯನ — ಪ್ರಬಂಧ ಸ್ಪರ್ಧೆ
2) ನೇಹಾ — ಅಭಿನಯ ಗೀತೆ
ದ್ವಿತೀಯ ಸ್ಥಾನ
1) ಕೃಪಾ D N — ಕಂಠಪಾಠ ಕನ್ನಡ
ಪ್ರೌಢ ಶಾಲಾ ವಿಭಾಗ
ಪ್ರಥಮ ಸ್ಥಾನ:
1) ದೀಪ್ತಿ ರೆಡ್ಡಿ T N– ಕನ್ನಡ ಭಾಷಣ
2) ಸಂತೋಷ್ — ಕ್ವಿಝ್
3) ಪ್ರಮೋದ್ – ಕ್ವಿಝ್
4) ದಯಿತ — ಚರ್ಚಾಸ್ಪರ್ಧೆ
5) ಚಂದನ ಕುಮಾರಿ — ಹಿಂದಿ ಭಾಷಣ
6) ಚೈತ್ರ — ಆಂಗ್ಲ ಭಾಷಣ
7) ಚರಣ್ ಕುಮಾರ್ — ಕವನ / ಪದ್ಯ ವಾಚನ
ದ್ವಿತೀಯ ಸ್ಥಾನ:
1) ನವ್ಯ ಶ್ರೀ — ಪ್ರಬಂಧ
2) ಶ್ರಾವಣಿ. S G — ಚಿತ್ರಕಲೆ
ತೃತೀಯ ಸ್ಥಾನ:
1) ಜಯಶ್ರೀ — ಧಾರ್ಮಿಕ ಪಠಣ ಸಂಸ್ಕೃತ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಶಾಲಾ ಆಡಳಿತಾಧಿಕಾರಿ ಎನ್.ಶ್ರೀನಿವಾಸ್, ಮುಖ್ಯ ಶಿಕ್ಷಕ ಎಸ್.ನರಸಿಂಹಪ್ಪ, ಮಾರ್ಗದರ್ಶಕರಾದ ಲೀಲಾವತಿ, ಮಮತ, ಶಿಲ್ಪ, ಚಂದ್ರಕಲಾ, ಶ್ವೇತಾ, ಮರಿಯಾ, ತ್ರಿವೇಣಿ, ಪುಷ್ಪ, ಜಿನಿಷ್, ಜಿಜೊ, ನಾಗೇಂದ್ರ, ಹಾಗೂ ಹನುಮಂತರಾಯ ಅಭಿನಂದಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


