ಗುಬ್ಬಿ: ತಾಲೂಕಿನ ಸೋಮಲಾಪುರ, ಚೇಳೂರು ಹಟ್ಟಿ, ಎಣ್ಣೆ ಕಟ್ಟೆ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸಿ ಕೊಟ್ಟಿದ್ದೇವೆ, ಈ ಬಾರಿ ರೈತರಿಗೆ 150 ಬೋರ್ವೆಲ್ ಗಳನ್ನು ಇನ್ನು ಮುಂದೆಯೂ ಕೂಡ ಬೋರ್ವೆಲ್ ಗಳನ್ನು ರೈತರಿಗೆ ಕೊರಸಿ ಕೊಟ್ಟಿದ್ದೇವೆ ಇನ್ನ ಮುಂದೆವೂ ಕೂಡ ರೈತರಿಗೆ ಬೋರ್ವೆಲ್ ಗಳನ್ನು ಕೊರೆಸಿಕೊಡುತ್ತೇವೆ.
ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ನನಗೂ ತಿಳುವಳಿಕೆ ಇದೆ ಕೆಪಿಸಿಸಿಯಲ್ಲಿ ನಾನೇನು ದೊಡ್ಡ ನಾಯಕನಲ್ಲ ಕೆಪಿಸಿಸಿ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಬಿದರೆ ಯತೀಶ್, ಶಿವಾಜಿ ರಾವ್, ಸಣ್ಣ ರಂಗಯ್ಯ ಮತ್ತಿತರ ಗ್ರಾಮಸ್ಥರು ಹಾಜರಿದ್ದರು.
ವರದಿ: ಚೇತನ್ ಗೌಡ, ಗುಬ್ಬಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


