ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ 2025–26 ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆ (ಲೋಯರ್ ಗ್ರೇಡ್) ಫಲಿತಾಂಶ ಹೊರಡಿಸಲಾಗಿದ್ದು, ಗುಬ್ಬಿ ತಾಲೂಕಿನ ಮಾವಿನಹಳ್ಳಿ, ಡಾ.ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು ಭಾರೀ ಸಾಧನೆ ಮಾಡಿದ್ದಾರೆ
ಒಟ್ಟು ಫಲಿತಾಂಶ
ಪರೀಕ್ಷೆಗೆ ಹಾಜರಾದವರು: 12
ಡಿಸ್ಟಿಂಕ್ಷನ್ ಪಡೆದವರು: 9
ಪ್ರಥಮ ದರ್ಜೆ ಪಡೆದವರು: 3
ಪೂರ್ಣ ಫಲಿತಾಂಶ: 100%
ಸಾಧಕ ವಿದ್ಯಾರ್ಥಿನಿಯರು:

495
8ನೇ
82.5
Distinction

491
9ನೇ
81.8
Distinction

484
8ನೇ
80.7
Distinction

469
8ನೇ
78.2
Distinction

446
8ನೇ
74.3
Distinction

438
9ನೇ
73.0
Distinction

435
9ನೇ
72.5
Distinction

429
8ನೇ
71.5
Distinction

428
8ನೇ
71.3
Distinction

419
8ನೇ
69.8
First Class

417
9ನೇ
69.5
First Class

406
9ನೇ
67.7
First Class
ವಿಶಿಷ್ಟ ಸಾಧನೆ:
ಈ ವರ್ಷದ ಡ್ರಾಯಿಂಗ್ ಗ್ರೇಡ್ ಪರೀಕ್ಷೆನಲ್ಲಿ ಶಾಲೆಯ ಸಂದರ್ಶನ ಮತ್ತು ಕಲಾತ್ಮಕ ವಿಷಯಗಳಲ್ಲಿ ವಿದ್ಯಾರ್ಥಿನಿಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಹೆಚ್ಚಿನ ಸಂಖ್ಯೆ ಡಿಸ್ಟಿಂಕ್ಷನ್ ಪಡೆದು ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಪ್ರಾಂಶುಪಾಲರು ಎಲ್ಲ ವಿದ್ಯಾರ್ಥಿನಿಯರ ಶ್ರಮ ಮತ್ತು ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿ, ಮುಂದಿನ ವರ್ಷವೂ ಉತ್ತಮ ಸಾಧನೆಗಾಗಿ ಹಾರೈಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


