ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಕಣಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕಣಜನಹಳ್ಳಿ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ SR ತಿಪ್ಪೇಸ್ವಾಮಿ, ನಗರ ಸಭಾ ಸದಸ್ಯರು ಈರಲಿಂಗೆಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಗೀತಾ ನಂದಿನಿ ಗೌಡ, ಯತೀಶ್ , ಬಿ.ಎಸ್. ಸದಾನಂದ,ಡಿಸಿಸಿ ST ವಿಭಾಗದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸ್ವಾಮಿ ಆರ್,ಜಿಲ್ಲಾ ಆಸಂಘಟಿತ ಕಾರ್ಮಿಕ ವಿಭಾಗ ಸಂಘಟನ ಕಾರ್ಯದರ್ಶಿ ಜೆ ವಿದ್ಯಾಧರ,ಕೃಷ್ಣಾಪುರ ಹನುಮಂತರಾಯ, SC ತಿಪ್ಪೇಸ್ವಾಮಿ, ಅರಳಿಕೆರೆ ಬಸವರಾಜ್, ಮಂಜುನಾಥ್, ಗ್ರಾ. ಪಂ. ಸದಸ್ಯರು ಗೋವಿಂದ ರಾಜು,ಶ್ರೀನಿವಾಸ್,ಇನ್ನು ಹಲವಾರು ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು .
ವರದಿ: ಮುರುಳಿಧರನ್ ಆರ್., ಹಿರಿಯೂರು . ( ಚಿತ್ರದುರ್ಗ – ದಾವಣಗೆರೆ )


