nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

    November 7, 2025

    ಕುಣಿಗಲ್ | ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಜೆಡಿಎಸ್ ಕಿಡಿ

    November 7, 2025

    ತುಮಕೂರು | ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ

    November 7, 2025
    Facebook Twitter Instagram
    ಟ್ರೆಂಡಿಂಗ್
    • ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
    • ಕುಣಿಗಲ್ | ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಜೆಡಿಎಸ್ ಕಿಡಿ
    • ತುಮಕೂರು | ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ
    • ನಾಗರಹೊಳೆ–ಬಂಡೀಪುರ ಸಫಾರಿ ಬಂದ್ ಮಾಡಿ, ಕಾರ್ಯಾಚರಣೆ ನಡೆಸಿ: ಸಚಿವ ಖಂಡ್ರೆ ಸೂಚನೆ
    • ಮೈಸೂರು: ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ!
    • ಸರಿಯಾದ ಸಮಯಕ್ಕೆ ಬಾರದ ಪಿಡಿಓ– ಕಂಪ್ಯೂಟರ್ ಆಪರೇಟರ್: ಹಾಜರಾತಿ ಹಾಕುತ್ತಿರುವ ವಾಟರ್ ಮ್ಯಾನ್ !
    • ತುಮಕೂರು ಜಿಲ್ಲಾ ಆಸ್ಪತ್ರೆ ಖಾಸಗೀಕರಣ ಕೈಬಿಡಲು ಪ್ರಗತಿಪರ ಮತ್ತು ನಾಗರಿಕ ಸಂಘಟನೆಗಳ ಒಕ್ಕೊರಲ ಆಗ್ರಹ
    • ಮತಗಳ್ಳತನ: ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿ.ಕೆ. ಶಿವಕುಮಾರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಡುಪೀರೆ ಅಂತಿರುವ ಮಡಾ ಹೈಬ್ರಿಡ್ ಕಾಯಿ
    ಲೇಖನ November 24, 2024

    ಕಾಡುಪೀರೆ ಅಂತಿರುವ ಮಡಾ ಹೈಬ್ರಿಡ್ ಕಾಯಿ

    By adminNovember 24, 2024No Comments2 Mins Read
    spiny gourd

    ಕಾಡು ಪೀರೆ,ಕಾಟು ಪೀರೆ ಎಂದೆಲ್ಲಾ ಹೆಸರಿನಿಂದ ಕಾಡಿನಲ್ಲಿ ಬೆಳೆಯುತ್ತಿದ್ದ ಈ ತರಕಾರಿ ಇದೀಗ ಮಡಾ ಹಾಗಲಕಾಯಿ ಹೈಬ್ರಿಡ್ ತರಕಾರಿ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಬಳ್ಳಿ ತರಕಾರಿಯನ್ನು ಇಂಗ್ಲೀಷ್ ನಲ್ಲಿ  Spiny gourd ಎಂದು ಕರೆಯುತ್ತಾರೆ ,ಇನ್ನೊಂದು ಹೆಸರು  Kantola(ಕಂಟೋಲ), ಎಂದು ಹೆಸರಿದೆ. ಬಾಂಗ್ಲಾದಲ್ಲಿ ಕಾಕ್ರೊಲ್ ಎಂದು ಕರೆಯುತ್ತಾರೆ.

    ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ ವಿಟಮಿನ್ ಸಿ ದೇಹವನ್ನು ಸೋಂಕುಗಳಿಂದ ದೂರವಿಡುತ್ತದೆ ಫೈಬರ್ ,ವಿಟಮಿನ್ ,ಖನಿಜ ಮತ್ತು ಸಮೃದ್ಧವಾದ ಪೌಷ್ಟಿಕ ಪೋಷಕಾಂಶಗಳಿಂದ ಕೂಡಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಸಕ್ಕತ್ ಟೇಸ್ಟಿ ಸೂಪರ್ ಟೇಸ್ಟಿ ಪಲ್ಯ, ಸಾಂಬಾರ್, ಮೇಲಾರ (ಹುಳಿ) ಮೆಣಸಿನ ಕಾಯಿ, ಎಳೆಯದಾದರೆ ಪೋಡಿ, ಬಜ್ಜಿ,ಉತ್ತಮ ಆಹಾರ ಉತ್ತಮ ಜೀವನಕ್ಕಾಗಿದೆ.


    Provided by
    Provided by

    ಮಡಿಕೇರಿಯಲ್ಲಿ ಇದು ಹೆಚ್ಚಾಗಿ ಇದೀಗ ಕಂಡು ಬರುತ್ತದೆ? ಘಟ್ಟದಲ್ಲಿ ಹೆಚ್ಚು ಬೆಳೆಯುತ್ತದೆ ಗಂಡು–ಹೆಣ್ಣು ಹೂ ಬೇರೆ ಬೇರೆ ಬಳ್ಳಿಯಲ್ಲಿ ಇರುತ್ತದೆ. ಗಡ್ಡೆಗಳು ಆಗುತ್ತವೆ ಮತ್ತೆ ಇದರಲ್ಲಿಯೇ ಗಿಡಗಳು ಹುಟ್ಟಿ ಬರುತ್ತವೆ. ಆಗಸ್ಟ್ ,ಸೆಪ್ಟೆಂಬರ್, ಅಕ್ಟೋಬರ್  ಮೂರು ತಿಂಗಳು ಹೆಚ್ಚು ತರಕಾರಿಗಳು ಆಗುತ್ತವೆ. ನಂತರ ಬಳ್ಳಿ ಒಣಗಿ ಮತ್ತೆ ಮಳೆಗಾಲದಲ್ಲಿ ಗಡ್ಡೆಯಿಂದ ಗಿಡಗಳು ಮೊಳಕೆ ಹೊಡೆದು ಬಳ್ಳಿಯಾಗಿ ಚಪ್ಪರದಲ್ಲಿ ತುಂಬಾ ಆಗುತ್ತದೆ.

    ನೆಮ್ಮದಿ ಎಂಬುದು ನಮ್ಮ ಅಂಗೈಯಲ್ಲಿದೆ ಇದರಲ್ಲಿ ತರತರದ ಅಡುಗೆ ವೈವಿಧ್ಯ ರುಚಿ ಹಿಂದಿನ ಕಾಲದಿಂದಲೂ ಕಾಡುಹಾಗಲ ಕಾಡುಪಿರೆಯನ್ನು ಆಯುರ್ವೇದ ಔಷಧವಾಗಿ ಬಳಸುತ್ತಾ ಬಂದಿದ್ದಾರೆ. ತನ್ನೊಳಗೆ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಕಾಡುಪಿರೆ ಯನ್ನು ಹಳ್ಳಿಯಲ್ಲಿ ಇದು ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಜೊತೆ ಬೀಜವನ್ನು ಕಟುಮ್ ಕುಟುo ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಇದೆ.

    ಇದು ಆಗುವ ಸಮಯದಲ್ಲಿ ಸಾಲು ಸಾಲು ಹಬ್ಬಗಳು ಹಿನ್ನೆಲೆ ನಾಗರ ಪಂಚಮಿ ,ಶ್ರೀ ಕೃಷ್ಣ ಜನ್ಮಾಷ್ಟಮಿ ,ಚೌತಿ ನವರಾತ್ರಿ, ದೀಪಾವಳಿ ಹೀಗೆ ಹಬ್ಬಗಳ ಸಂದರ್ಭ ತರಕಾರಿಯಾಗಿ ಉಪಯೋಗಕ್ಕೆ ಸಿಗುತ್ತದೆ ಇತ್ತೀಚಿನ ದಿನಗಳಲ್ಲಿ ಸಾವಯವ ಆಹಾರ ಮತ್ತು ಸಾವಯವ ಕೃಷಿಯ ಬಗೆಗೆ ಅತಿ ಹೆಚ್ಚು ಗಮನ ಮತ್ತು ಚರ್ಚೆ ಆಗುತ್ತಿದೆ ಸಾತ್ವಿಕ ಆಹಾರ ಪೂರ್ಣ ಆರೋಗ್ಯ ಸುಖ ಪ್ರೀತಿ ಹೆಚ್ಚುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಇದರ ಬೆಲೆ 250 ತನಕ ಆಗಿದ್ದು ಕೃಷಿಕರಿಗೆ ಉತ್ತಮ ಲಾಭದಾಯಕ ತರಕಾರಿಯಾಗಿದೆ.

    ಎಷ್ಟು ಬಗೆ ಬಗೆಯಾಗಿ ವರ್ಣಿಸಲು ವರ್ಣಿಸಿದರು ಸಾಲದು. ಉಪ್ಪು ರುಚಿಗೆ ತಕ್ಕಂತೆ ಇದ್ದರೆ ಸಾಂಬಾರು ಚೆಂದ. ಮಾತು ಅವಶ್ಯಕತೆಗೆ ತಕ್ಕಂತೆ ಆಡಿದರೆ ಸಂಬಂಧಗಳು ಅಂದ ಪರಿಮಳ ಸಂಪ್ರದಾಯ ಸಂಪ್ರದಾಯ ಟೇಸ್ಟ್ ಆಹಾರ ಯಾವಾಗಲೂ ಗ್ರೇಟ್.

    ಮಡಾ ಹಾಗಲಕಾಯಿಯನ್ನು ಬಂಟ್ವಾಳ ತಾಲೂಕಿನ ಮುಡಿಪು ಸುಬ್ರಮಣ್ಯ ಭಟ್ ಅವರಲ್ಲಿ ಬೆಳೆಸಿದ್ದು, ಪ್ರಾರಂಭದಲ್ಲಿ ಮಡಿಕೇರಿಯಿಂದ ಇದರ ಗಡ್ಡೆಯನ್ನು ತಂದು ನೆಟ್ಟು ಬೆಳೆಸಿದಾಗ ಅದರಲ್ಲಿ ಹೆಣ್ಣು ಹೂ ಗಂಡು ಎಂಬ ವಿಭಾಗ ಕಂಡು ಬಂದು ಮತ್ತೆ ಕಾಡು ಪೀರೆಯ ಹೂವನ್ನು ತದನಂತರ ಇದರದ್ದೇ  ಗಡ್ಡೆಯನ್ನು ಅಲ್ಲಿಂದ ತಂದು ಜೊತೆಯಲ್ಲಿ ಚಪ್ಪರ ತುಂಬಾ ಕಾಯಿಗಳು ಬೆಳೆಯುತ್ತವೆ.

    ಸಗಣಿ ನೀರು ಹಾಕಿದರೆ ಬಳ್ಳಿ ಚೆನ್ನಾಗಿ ಬೆಳೆಯಿತು ಹಬ್ಬುತ್ತದೆ ಗಿಡ ತುಂಬಾ ಕಾಯಿಗಳು ಬೆಳೆಯುತ್ತವೆ ಕಾಡುಪಿರೆಯಲ್ಲಿ ಮೇಲ್ ಫೀಮೇಲ್ ಎಂದು ಬೇರೆ ಬೇರೆ ಹೂಗಳು ಇಲ್ಲ ಒಂದೇ ಬಳ್ಳಿಯಲ್ಲಿ ಆಗುತ್ತವೆ. ಹಾಗಾದರೆ ಹೂವಿನ ದಳಗಳನ್ನು ತೆಗೆದು  ಹಿಂದಗಡೆ ಕಾಯಿಗಳು ಇರುವ ಕೇಸರಿ ಬಾಗ ತಾಗಬೇಕು ಪರಾಗ ಸ್ಪರ್ಶ ಮಾಡ ಬೇಕು ಒಮ್ಮೆ ಮಾಡಿದರೆ ಸಾಕು 15 ದಿವಸಗಳಲ್ಲಿ ಕೊಯ್ಲಿಗೆ  ಬರುತ್ತದೆ. ವೈವಿದ್ಯಮಯ  ಆರೋಗ್ಯದ ಅಡಿಗೆ ಸವಿಯಲು ಸಿದ್ದ.

    ಚಿತ್ರ ಬರಹ: ಕುಮಾರ್, ಪೆರ್ನಾಜೆ ಪುತ್ತೂರು

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !

    November 2, 2025

    ‘ನಮ್ಮ ತುಮಕೂರು’ ನಂಬಿಕೆಯ ಬೆಳಕು: 4ನೇ ವಾರ್ಷಿಕೋತ್ಸವದ ಶುಭಾಶಯಗಳು | ಆರ್.ಶೋಭಾ

    November 1, 2025

    ಒಮ್ಮೆ ನಮ್ಮ ಮುಂದಿನ ಭವಿಷ್ಯ ನೋಡುವ ಬನ್ನಿ…?

    October 24, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

    November 7, 2025

    ತುಮಕೂರು: ಕಬ್ಬು ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು…

    ಕುಣಿಗಲ್ | ಶಾಸಕರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ: ಜೆಡಿಎಸ್ ಕಿಡಿ

    November 7, 2025

    ತುಮಕೂರು | ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ

    November 7, 2025

    ನಾಗರಹೊಳೆ–ಬಂಡೀಪುರ ಸಫಾರಿ ಬಂದ್ ಮಾಡಿ, ಕಾರ್ಯಾಚರಣೆ ನಡೆಸಿ: ಸಚಿವ ಖಂಡ್ರೆ ಸೂಚನೆ

    November 7, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.