ಸಿರಾ: ಆದಿಶಕ್ತಿ ಶ್ರೀ ಕೊಲ್ಲಾಪುರದಮ್ಮನವರು ಸಿರಾ ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದ ಕೊಲ್ಲಾಪುರದಮ್ಮನ ಕಟ್ಟೆಯಲ್ಲಿ ನೂತನ ದೇವಾಲಯವನ್ನು ಪ್ರವೇಶಿಸುವ ಹಿನ್ನೆಲೆಯಲ್ಲಿ ಚಿತ್ರ ಕಲಾವಿದ, ಸಾಹಿತಿ, ಗಾಯಕ, ನಿರ್ದೇಶಕ ಕಲಾಕಾರ್ ಹುಲಿಕುಂಟೆ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಹೋಬಳಿ ಕೇಂದ್ರವಾದ ಸಿರಾ ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದ ಕೊಲ್ಲಾಪುರದಮ್ಮನ ಕಟ್ಟೆಯಲ್ಲಿ ನೂತನ ದೇವಾಲಯವನ್ನು ಪ್ರವೇಶಿಸುವ ಸುವರ್ಣಮಯ ಅಮೃತಘಳಿಗೆ ಅತೀವ ಸಂತಸವನ್ನು ನೀಡಿದೆ ಎಂದು ಅವರು ಹೇಳಿದರು.
ಈ ಸುಂದರ ಕ್ಷಣಕ್ಕಾಗಿ ಕಾಯುತ್ತಿರುವ ಸಮಸ್ತ ಭಕ್ತ ಮಹಾಶಯರುಗಳಿಗೂ ಹಾಗೂ ಸಮಸ್ತ ಲೋಕಕ್ಕೆ ಸನ್ಮಂಗಲವನ್ನುಂಟು ಮಾಡಲಿ ಎಂದು ಹಾರೈಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy