ಬಂಜಾರ ಸಮಾಜದ ನಾಯಕ ಮತ್ತು ಕಾರಭಾರಿ ಪಗಡಿಯ ವೈಭವ್ ನಗರದ ಕಲ್ಮೇಶ್ವರ ನಗರದಲ್ಲಿಸಮಾರಂಭ ಜರುಗಿತು.ಕಾರ್ಯಕ್ರಮದ ವಿಶೇಷತೆ ಎಂದರೆ ಬಂಜಾರ ಸಮುದಾಯ ತಮ್ಮ ನಾಯಕ ಮತ್ತು ಕಾರಭಾರಿ ಯನ್ನುಆಯ್ಕೆ ಮಾಡಿ ಅವರಿಗೆ ತಮ್ಮ ಸಮಾಜದ ನೇತೃತ್ವವನ್ನು ನೀಡುತ್ತಾರೆ.
ನಾಯಕ ಮತ್ತು ಕಾರಭಾರಿ ಸಮಾಜದ ಧಾರ್ಮಿಕ ಸಮಾರಂಭದ ನೇತೃತ್ವ ವಹಿಸಿಕೊಳ್ಳುವುದು , ಸಮಾಜದ ಏಳಿಗೆಗಾಗಿ ಶ್ರಮಿಸುವುದು, ಮತ್ತು ಸಮಾಜದ ನ್ಯಾಯದಾನವಾಗಿ ಕಾರ್ಯನಿರ್ವಹಿಸುವುದು ಇವರ ಕರ್ತವ್ಯ ಇರುತ್ತದೆ. ಬಂಜಾರ ಸಮಾಜದ ಹಲವಾರು ಮುಖಂಡರುಗಳು ಹಾಗೂ ಸಮುದಾಯ ಜನರಗಳು ಈ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ನಾಯಕ ಮತ್ತು ಕಾರಭಾರಿ ಪಗಡಿಯ ಆಯ್ಕೆ ಮಾಡಿ ಸಂಭ್ರಮಿಸಿತು ಸುರೇಶ ರಾಥೋಡ್ ಇವರು ಬಿ .ಕೆ ಕಂಗ್ರಾಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅತ್ಯುತ್ತಮ ಸಮಾಜ ಸೇವಕರಾಗಿ ಬಡ ಮತ್ತು ದೀನದಲಿತರಗಾಗಿ ಇವರ ಸಮಾಜ ಸೇವೆ ನಡೆಯುತ್ತಲೇ ಇದೆ .ಈಗ ಇವರ ನೇತೃತ್ವಕ್ಕೆ ಬಂಜಾರ ಸಮಾಜದ ನಾಯಕ ಪಟ್ಟ ದೊರಕಿದ್ದು ಈ ಸಮಾಜದ ಏಳಿಗೆಗಾಗಿ ಹಾಗೂ ಅಭಿವೃದ್ಧಿಗಾಗಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


