Browsing: ಆರೋಗ್ಯ

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ.?: ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಯಕೃತ್ತು ಮತ್ತು ಮೂತ್ರಕೋಶದ ಆರೋಗ್ಯಕ್ಕೆ…

ಜೀರಿಗೆ ಮೆಣಸು ಹೆಚ್ಚು ಆರೈಕೆ ಇಲ್ಲದೇ ಅಧಿಕ ಖಾರ ಹೊಂದಿರುವ ಚಿಕ್ಕ ಚಿಕ್ಕ ಮೆಣಸು. ಇದಕ್ಕೆ ಇದೀಗ ಬಾರಿ ಬೇಡಿಕೆ ಬಂದಿದ್ದು, ಇದನ್ನು ನಾನಾ ಹೆಸರುಗಳಿಂದ ಜೀರಿಗೆ…

ಆರೋಗ್ಯಕ್ಕೆ ಏಲಕ್ಕಿ ತುಂಬಾನೇ ಉಪಯುಕ್ತ: ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಏಲಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಲಿನಲ್ಲಿ ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಶುಂಠಿ ಹಾಕಿ ಕುಡಿದರೆ,…

ಮೊಟ್ಟೆ ಸೇವಿಸುವುದರಿಂದ ನಿಮಗೆ ಸಿಗಲಿದೆ ಉತ್ತಮ ಆರೋಗ್ಯ: ಮೊಟ್ಟೆಯಲ್ಲಿ ಸಮೃದ್ಧ ಪೋಷಕಾಂಶಗಳಿವೆ. ಇವುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತವೆ.…

ಪ್ರತಿನಿತ್ಯ ಆಹಾರದಲ್ಲಿ ಬೆಲ್ಲ ಸೇವಿಸಿ: ಆರೋಗ್ಯವಾಗಿರಿ ಪ್ರತಿನಿತ್ಯ ನಾವು ಆಹಾರದಲ್ಲಿ ಬಳಸುವ ಬೆಲ್ಲ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೌದು, ಬೆಲ್ಲವು ಶ್ವಾಸಕೋಶದ ಆರೋಗ್ಯಕ್ಕೆ ರಾಮಬಾಣ. ಬೆಲ್ಲದ ಉತ್ತಮ…

ದೇಹಕ್ಕೆ ನೈಸರ್ಗಿಕ ಪವರ್ ಬೂಸ್ಟರ್ ‘ತೆಂಗಿನ ನೀರು’ ತೆಂಗಿನ ನೀರಿನಿಂದ ಸಿಗುವ ಆರೋಗ್ಯ ಪ್ರಯೋಜನಗಳು ಒಂದಾ, ಎರಡಾ?. ಇದು ಇತರೆ ಎಲ್ಲ ಜ್ಯೂಸ್‌ಗಳಿಗಿಂತ ಭಿನ್ನ. ಅಷ್ಟೇ ಯಾಕೆ…

ದಿನಾಲೂ ಪಪ್ಪಾಯಿ ಜ್ಯೂಸ್ ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..! ಪ್ರತಿದಿನ 30 ರಿಂದ 50 ಮಿಲಿಯಷ್ಟು ಈ ಪಪ್ಪಾಯಿ ರಸವನ್ನು ಸೇವಿಸಿದರೆ ಒಂದಿಷ್ಟು ಲಾಭಗಳಿರುತ್ತವೆ ಎನ್ನುತ್ತಾರೆ…

ಈ ಪಾನೀಯಗಳನ್ನು ಕುಡಿದರೆ ನಿದ್ದೆ ಬೇಗನೆ ಬರುತ್ತದೆ: ಅನೇಕ ಜನರು ರಾತ್ರಿ ವೇಳೆ ನಿದ್ದೆ ಬರದೇ ತೊಂದರೆ ಅನುಭವಿಸುತ್ತಾರೆ. ನಿಮ್ಮ ಜೀವನಶೈಲಿಯ ಆಧಾರದ ಮೇಲೆ ನಿದ್ರಾಹೀನತೆ ಸಮಸ್ಯೆ…

ಶುಂಠಿ ಎಣ್ಣೆಯಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ: ಬಿಳಿ ಕೂದಲಿಗೆ ಶುಂಠಿ ಎಣ್ಣೆಯನ್ನು ಬಳಸುವುದರಿಂದ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ…

ಗಂಟಲು ನೋವು, ಕಫದಿಂದ ಕಿರಿಕಿರಿ, ಊತಕ್ಕೆ ಹೇಳಿ ಗುಡ್ ಬೈ: ಕೇವಲ ಈ ಟಿಪ್ಸ್ ಅನುಸರಿಸಿದರೆ ಸಾಕು..! ಗಂಟಲು ನೋವು, ಕಫದಿಂದ ಕಿರಿಕಿರಿ, ಕೆಮ್ಮಿನಿಂದಾಗಿ ನೋವು ಮತ್ತು…