ಬೆಂಗಳೂರು : ದೂರುದಾರ, ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಸಿಸಿಬಿ ಅಧಿಕಾರಿಗಳು ಬುಲಾವ್ ಕೊಟ್ಟಿದ್ದಾರೆ. ಉದ್ಯಮಿ ಗೋವಿಂದಬಾಬು ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದು, ಸ್ವಾಮಿಗಳು ಕೂಡ ಬಲೆಗೆ ಬಿದ್ದಿದ್ದಾರೆ.
ಇತ್ತ ದೂರಿನಂತೆ ಪೂಜಾರಿ ತಿಳಿಸಿರುವವರೆಲ್ಲಾ ಬಂಧನಕ್ಕೆ ಒಳಗಾಗಿರುವವರೇ ಎಂಬುದನ್ನು ಪತ್ತೆ ಹಚ್ಚಲು ಸಿಸಿಬಿ ಕಚೇರಿಗೆ ಬರುವಂತೆ ಗೋವಿಂದಬಾಬು ಪೂಜಾರಿಗೆ ಬುಲಾವ್ ನೀಡಲಾಗಿದೆ.


