ಹೊರಮಾವು ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಎಚ್ ಎಫ್ ಸಿ ಪ್ರೀಮಿಯರ್ ಲೀಗ್ ಸೀಸನ್ 4 ಬೆಂಗಳೂರಿನ ಮಾರ್ತಹಳ್ಳಿ ಟರ್ಫ್ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಈ ಕ್ರೀಡಾ ಮೇಳದಲ್ಲಿ ಟೀಮ್ ಎಕ್ಸ್ ಬಾಯ್ಸ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ದ್ವಿತೀಯ ಸ್ಥಾನವನ್ನು ಟೀಮ್ ಟ್ರೋಫಿ ಫೈಟರ್ಸ್ ಪಡೆದುಕೊಂಡಿದೆ.
* ಚಾಂಪಿಯನ್ಸ್: ಟೀಮ್ ಎಕ್ಸ್ ಬಾಯ್ಸ್ (ನಾಯಕ: ಗಜ್ಜಾಲಿ)
* ರನ್ನರ್ಸ್: ಟೀಮ್ ಟ್ರೋಫಿ ಫೈಟರ್ಸ್ (ನಾಯಕ: ಜಬ್ಬಾರ್)
ಪ್ರಶಸ್ತಿ ವಿಜೇತರು:
– ಬೆಸ್ಟ್ ಬೌಲರ್: ಇರ್ಶಾದ್ (ಟೀಮ್ ಎಕ್ಸ್ ಬಾಯ್ಸ್)
– ಬೆಸ್ಟ್ ಬ್ಯಾಟ್ಸ್‌ಮನ್: ನೌಶಾದ್ ಗೋಳಿಯಂಗಡಿ (ಟೀಮ್ ಟ್ರೋಫಿ ಪೈಟರ್ಸ್)
– ಮಾನ್ ಆಫ್ ದಿ ಸೀರೀಸ್: ಮೊಹಿನ್ (ಟೀಮ್ ಎಕ್ಸ್ ಬಾಯ್ಸ್)
– ಮಾನ್ ಆಫ್ ದಿ ಮ್ಯಾಚ್: ಹಬೀಬ್ (ಟೀಮ್ ಎಕ್ಸ್ ಬಾಯ್ಸ್)
ಎಲ್ಲಾ ಆಟಗಾರರು ಮತ್ತು ತಂಡಗಳು ತಮ್ಮ ಅತ್ಯುತ್ತಮ ಪ್ರದರ್ಶನ ತೋರಿದ ಕ್ರೀಡಾ ಉತ್ಸವದಲ್ಲಿ ಈ ವಿಜೇತರು ಬಹುಮಾನಗಳನ್ನು ಪಡೆದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


