ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬಿ ಕೌಠಾ ಬಿ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಅಧೀನದಲ್ಲಿ ಬರುವ ಪ್ರತಿ ಗ್ರಾಮದ ಆಯಾ ಶಾಲೆಯ ಮಕ್ಕಳ ಹಕ್ಕುಗಳು ಕೌಡಗಾoವ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ ಮಾಡಲಾಯಿತು.
ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಪಂಚಾಯತ್ ಅಧ್ಯಕ್ಷರಾದ ರವೀನಾ ಗೌತಮ್ ಮೇತ್ರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಾಲೆ ಮುಖ್ಯ ಗುರುಗಳಾದ ಬಾಲಿಕಾ ಮಹೇಕರೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಗನಾಥ್, ಸತೀಶ್, ಶಾಂತಮ್ಮ ಪಾಟೀಲ್, ಗಡಿ ಕುಶನೂರ್ ಶಾಲೆಯ ಶಿಕ್ಷೆಕರು, ಕೌಠಾ ಬಿ ಶಾಲೆಯ ಶಿಕ್ಷೆಕರು, ಕೌಠಾ ಕೆ ಶಿಕ್ಷೆಕರು, ಬಲೂರ್ ಜೆ ಶಿಕ್ಷೆಕರು, ಪಾಸೆಂಪುರ್ ಶಿಕ್ಷೆಕರು ನೂರಾರು ಮಕ್ಕಳು ಆಶಾ ಕಾರ್ಯ ಕಾರ್ತಿಯರು ಅಂಗನವಾಡಿ ಕಾರ್ಯ ಕಾರ್ತಿಯರು ಗ್ರಂಥಾಲಯ ಅಧಿಕಾರಿಗಳು ಭಾಗಿಯಾಗಿದರು.
ವರದಿ: ಅರವಿಂದ ಮಲ್ಲಿಗೆ


