ವಾರ್ಡ್ ವಿಂಗಡಣೆಗೆ ಮತ್ತೆ ಸಮಿತಿ ನೇಮಿಸಿ ಡಿಕೆಶಿ ಮೆಗಾ ಪ್ಲಾನ್ ಮಾಡಿದ್ದಾರೆ. ಬಿಜೆಪಿ ಮಣಿಸಲು ಜಾತಿ ಆಧಾರದಲ್ಲಿ ವಾರ್ಡ್ ವಿಂಗಡಣೆಗೆ ಕಸರತ್ತು ನಡೆಸಿದ್ದಾರೆ. ಬಿಜೆಪಿ ಮುಸ್ಲಿಂ ಮತ ಚದುರಿ ತನಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿತ್ತು.
ಆದರೆ ಕಾಂಗ್ರೆಸ್ ತನ್ನ ಹಿಡಿತದಲ್ಲಿರೋ ವಾರ್ಡ್ ಉಳಿಸಿಕೊಳ್ಳಲು ಹೊಸ ಗಡಿ ಗುರುತಿಗೆ ನಿರ್ಧಾರ ಮಾಡಿದೆ.
ಮುಸ್ಲಿಂ ಮತಗಳೇ ಮೇನ್ ಟಾರ್ಗೆಟ್ ಆಗಿದ್ದು, ಜೊತೆಗೆ ಬೂತ್ ವಾರು ಮತಗಳ ಲೆಕ್ಕಾಚಾರದಲ್ಲೂ ಹೊಸ ವಾರ್ಡ್ ಗಡಿ ಸಿದ್ದವಾಗಲಿದೆ.
ಪಾಲಿಕೆ ಚುನಾವಣೆ ಗೆಲ್ಲಲು ಅಂತಿಮ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್, ಹೊಸ ಬಿಬಿಎಂಪಿ ಆ್ಯಕ್ಟ್ 2020 ಆಧಾರದಲ್ಲೇ ಗಡಿ ವಿಂಗಡಣೆ ಮಾಡಲು ಹೊರಟಿದ್ದಾರೆ. ಹೊಸ ಆ್ಯಕ್ಟ್ ಪ್ರಕಾರ ವಾರ್ಡ್ ಹೆಚ್ಚಳಕ್ಕೂ ಅವಕಾಶ ಇದೆ. ಬಿಜೆಪಿ ಸರ್ಕಾರ 243 ವಾರ್ಡ್ ರೂಪಿಸಿತ್ತು. ಈಗ 2011ರ ಜನಗಣತಿ ಆಧಾರದಲ್ಲಿ ಮರು ವಿಂಗಡಣೆ ನಡೆಯಲಿದೆ.
ಬಿಜೆಪಿ ಮಣಿಸಲು ಜಾತಿ ಆಧಾರದಲ್ಲಿ ವಾರ್ಡ್ ವಿಂಗಡಣೆಗೆ ಕಸರತ್ತು ನಡೆಸಿದ್ದಾರೆ. ಬಿಜೆಪಿ ಮುಸ್ಲಿಂ ಮತ ಚದುರಿ ತನಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್ ತನ್ನ ಹಿಡಿತದಲ್ಲಿರೋ ವಾರ್ಡ್ ಉಳಿಸಿಕೊಳ್ಳಲು ಹೊಸ ಗಡಿ ಗುರುತಿಗೆ ನಿರ್ಧಾರ ಮಾಡಿದೆ. ಮುಸ್ಲಿಂ ಮತಗಳೇ ಮೇನ್ ಟಾರ್ಗೆಟ್ ಆಗಿದ್ದು, ಜೊತೆಗೆ ಬೂತ್ ವಾರು ಮತಗಳ ಲೆಕ್ಕಾಚಾರದಲ್ಲೂ ಹೊಸ ವಾರ್ಡ್ ಗಡಿ ಸಿದ್ದವಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


