ಪಾವಗಡ: ತಾಲ್ಲೂಕಿನ ನಾಗಲಮಾಡಿಕೆ ಹೋಬಳಿಯ ಸೇವಾಲಾಲ್ ಪುರ ಗ್ರಾಮದ ಪರಿಸರ ತಜ್ಞ, ಚಿಂತಕ ಡಾ.ಡಿ.ಪರಮೇಶ ನಾಯ್ಕ ಬರೆದಿರುವ ಪುಸ್ತಕ: ಸೊಸಿಯೋ ಎಕನಾಮಿಕ್ಸ್, ಕಲ್ಚರಲ್ & ಪೊಲಿಟಿಕಲ್ ಡೈಮೆಂಷನ್ ಆಫ್ ಬಂಜಾರ ಕಮ್ಯುನಿಟಿ ಇನ್ ಇಂಡಿಯಾ ಕೃತಿಗೆ ಕನ್ನಡ ಸಂಸ್ಕೃತಿ ಇಲಾಖೆಯ, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷೆ ಅಕಾಡೆಮಿಯಿಂದ ರಾಜ್ಯ ಮಟ್ಟದ ತಜ್ಞರ ಪರಿಶೀಲನಾ ಸಮಿತಿಯು 2024ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಿದೆ.
ಪುಸ್ತಕ ಬಹುಮಾನ 25 ಸಾವಿರ ನಗದು ಮಾರ್ಚ್ ತಿಂಗಳಲ್ಲಿ ವಿತರಿಸುವುದಾಗಿ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.ಗೋವಿಂದ ಸ್ವಾಮಿ ತಿಳಿಸಿದ್ದಾರೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4