2019 ರಿಂದ 2021 ರ ನಡುವಿನ ಮೂರು ವರ್ಷದ ಅವಧಿಯಲ್ಲಿ ರಾಜ್ಯದ 40 ಸಾವಿರ ಮಂದಿ ಸ್ತ್ರೀಯರು ಕಾಣೆಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. 2019 ರಲ್ಲಿ 18 ವರ್ಷದ ಕೆಳಗಿನವರು 703, 18 ವರ್ಷದ ಮೇಲಿನವರು 12247, 2020 ರಲ್ಲಿ 18 ವರ್ಷದ ಕೆಳಗಿನವರು 834, 18 ವರ್ಷದ ಮೇಲಿನವರು 11950 ಹಾಗೂ 2021 ರಲ್ಲಿ 18 ವರ್ಷದ ಕೆಳಗಿನವರು 1237, 18 ವರ್ಷದ ಮೇಲಿನವರು 12964 ಮಂದಿ ಸ್ತ್ರೀಯರು ಮಿಸ್ಸಿಂಗ್ ಎಂಬ ಮಾಹಿತಿ ಸಿಕ್ಕಿದೆ.
ಇನ್ನು ಈ ಮಾಹಿತಿಯನ್ನು ಸಂಸತ್ತಿಗೆ ಕೇಂದ್ರ ಸರ್ಕಾರ ವರದಿಯ ಮೂಲಕ ರವಾನೆ ಮಾಡಿದ್ದು, ಬಾಲಕಿಯರಿಗಿಂತ ವಯಸ್ಕರೇ ಅಧಿಕ ಪ್ರಮಾಣದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


