ಬೀದರ್: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಔರಾದ್ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗೃತಾ ಕ್ರಮವಾಗಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಅವರು ತಿಳಿಸಿದ್ದಾರೆ.
ತಾಲೂಕು ಮಟ್ಟದ ಸಂಪರ್ಕ:
ಸಾರ್ವಜನಿಕರು ತಾಲೂಕು ಪಂಚಾಯತ್ ಸಹಾಯವಾಣಿ ಕೇಂದ್ರದ ಅಧಿಕಾರಿ ರಾಜಶೇಖರ (ಮೊಬೈಲ್ ಸಂಖ್ಯೆ: 9448196200) ಅವರನ್ನು ಸಂಪರ್ಕಿಸಿ ತಮ್ಮ ದೂರುಗಳನ್ನು ದಾಖಲಿಸಬಹುದು.
ಗ್ರಾಮ ಪಂಚಾಯತಿವಾರು ಅಭಿವೃದ್ಧಿ ಅಧಿಕಾರಿಗಳ (PDO) ಸಂಪರ್ಕ ವಿವರ:
ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಈ ಕೆಳಗಿನ ಆಯಾ ಗ್ರಾಮ ಪಂಚಾಯತಿ ಪಿಡಿಒಗಳನ್ನು ಸಂಪರ್ಕಿಸಲು ಕೋರಲಾಗಿದೆ:
ಬಾದಲಗಾಂವ: ಸಂಗಾರೆಡ್ಡಿ — 9731175395
ಬೆಳಕೂಣಿ(ಚೌ): ಆತ್ಮಾರಾಮ ಪಾಟೀಲ್ — 7676140609
ಭಂಡಾರಕಮಟಾ: ಮಲ್ಲಿಕಾರ್ಜುನ — 9611810466
ಬೋಂತಿ: ರಮೇಶಕುಮಾರ — 9591585111
ಚಿಕ್ಲಿ(ಜೆ): ದತ್ತಾತ್ರಿ ಪಾಟೀಲ — 9620308566
ಚಿಂತಾಕಿ: ನಿರ್ಮಾಲಾ — 8861232759
ಧೂಪತಮಹಾಗಾಂವ: ನಂದಕೀಶೋರ — 8553169547
ಎಕಂಬಾ: ಶಶಿಕಪೂರ — 9739748009
ಎಕಲಾರ: ವಿಜಯಲಕ್ಷ್ಮೀ — 9740507520
ಹೆಡಗಾಪೂರ: ಶರಣಪ್ಪಾ — 9008066658
ಹೊಕ್ರಣಾ: ಕೃಷ್ಣಪ್ಪಾ — 8951547396
ಜಂಬಗಿ: ದಿನೇಶ ರೆಡ್ಡಿ — 7760170003
ಜೋಜನಾ: ನರಸಿಂಗ ಮಾನೆ — 9611111738
ಕೌಠಾ(ಬಿ): ಸವಿತಾ ಹಿರೇಮಠ — 8970859789
ಲಾಧಾ: ಅನೀಲಕುಮಾರ — 9986177790
ನಾಗಮಾರಪಳ್ಳಿ: ಶರಣಪ್ಪಾ — 9241209992
ಸಂತಪೂರ: ಸಂತೋಷಕುಮಾರ ಪಾಟೀಲ — 9972881307
ಶೆಂಬೆಳ್ಳಿ: ನಾಗೇಶ ಮುಕ್ರಂಬೆ — 9902715674
ಸುಂಧಾಳ: ಶ್ರೀಪತರಾವ ಚಿಟಗೀರೆ — 9900417110
ವಡಗಾಂವ(ದೇ): ಸುಭಾಷ ಬುಯ್ಯಾ — 9945572293
ಗುಡಪಳ್ಳಿ: ಸುರೇಖಾ — 9035167776
ಬೇಸಿಗೆಯ ಈ ಅವಧಿಯಲ್ಲಿ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


