ತುಮಕೂರು: ಜಿಲ್ಲೆಯಲ್ಲಿ ಒಟ್ಟು 8 ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 11 ಪ್ರಕರಣಗಳಲ್ಲಿ ಒಟ್ಟು 23,01,000 ರೂ. ಮೌಲ್ಯದ ಸರಗಳು ಕಳ್ಳತನವಾಗಿದ್ದು, ಈ ಪೈಕಿ 8 ಪ್ರಕರಣಗಳನ್ನು ಪತ್ತೆ ಮಾಡಿ 17,65,000 ರೂ. ಮೌಲ್ಯದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಸುಲಿಗೆ ಪ್ರಕರಣಗಳು ದಾಖಲಾಗಿ 9,80,000 ರೂ. ಮೌಲ್ಯದ ಸ್ವತ್ತು ಕಳ್ಳತನವಾಗಿದ್ದು, ಈ ಪೈಕಿ ಅಮೃತೂರು, ಪಟ್ಟನಾಯಕನಹಳ್ಳಿ, ಜಯನಗರ ಈ 3 ಪ್ರಕರಣಗಳನ್ನು ಪತ್ತೆ ಮಾಡಿ 9,60,000 ರೂ. ಮೌಲ್ಯದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಧುಗಿರಿ, ಶಿರಾ, ಹುಲಿಯೂರುದುರ್ಗ, ಹೊಸ ಬಡಾವಣೆ, ಕೊಡಿಗೇನಹಳ್ಳಿ, ಕೋರ, ಅಮೃತೂರು, ತಿಪಟೂರು ನಗರ ವ್ಯಾಪ್ತಿಯ ಒಟ್ಟು 8 ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದರು.
ಈ ಪೈಕಿ ಅಮೃತೂರು, ಪಟ್ಟನಾಯಕನಹಳ್ಳಿ, ಜಯನಗರ ಈ 3 ಪ್ರಕರಣಗಳನ್ನು ಪತ್ತೆ ಮಾಡಿ 9,60,000 ರೂ. ಮೌಲ್ಯದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಧುಗಿರಿ, ಶಿರಾ, ಹುಲಿಯೂರುದುರ್ಗ, ಹೊಸ ಬಡಾವಣೆ,ಕೊಡಿಗೇನಹಳ್ಳಿ, ಕೋರ, ಅಮೃತೂರು, ತಿಪಟೂರು ನಗರ ವ್ಯಾಪ್ತಿಯ ಒಟ್ಟು 8 ಸರಗಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದರು. ತುರುವೇಕೆರೆ ಪಟ್ಟಣದ ವಿಶ್ವನಾಥ ಎಂಬುವರು ಬ್ಯಾಂಕ್ ಆಫ್ ಬರೋಡಾದಲ್ಲಿ ಅಡವಿಟ್ಟಿದ್ದ ಚಿನ್ನದ ಒಡವೆಗಳ 2,90,000 ರೂ. ನಗದು ಹಣ ಬಿಡಿಸಿಕೊಂಡು ತಮ್ಮ ಬೈಕ್ ಸೈಡ್ ಬಾಕ್ ನಲ್ಲಿಟ್ಟುಕೊಂಡು ಹೋಗುತ್ತಿದ್ದರು. ಆಗ ಅವರು ತುರುವೇಕೆರೆ ಕೆ.ಬಿ.ಕ್ರಾಸ್ ರಸ್ತೆಯ ಮುಫ ರಸ್ತೆಯ ಮುಂಭಾಗದ ಪೆಟ್ರೋಲ್ ಬಂಕ್ ಹತ್ತಿರ ಕ್ಯಾನ್ಗೆ ಡೀಸೆಲ್ ಹಾಕಿಸಿಕೊಳ್ಳಲು ಹೋದಾಗ ಗುರಿಯಾಗಿಸಿಕೊಂಡು ಅವರ ಗಮನ ಬೇರೆಡೆಗೆ ರು ಸೆಳೆದು ಹಣ ಕಳ್ಳತನ ಮಾಡಲಾಗಿತ್ತು. ಇದರ ಆರೋಪಿಗಳಾದ ಶಿವಮೊಗ್ಗ ಜಿಲ್ಲೆಯ ಲಕ್ಷ್ಮಣ್ ತ್ತಿರ ತೇಜು ಬಿನ್ ಶ್ರೀನಿವಾಸ್ (21), ಪ್ರಭು ನ್ ದಾಗ ಯಲ್ಲಪ್ಪ (22), ಕುಮಾರ್ ಬಿನ್ ಲಕ್ಷ್ಮಣ (40) ಬಂಧಿಸಲಾಗಿದೆ.
ಅಲ್ಲದೆ ೦ದು ಕೆಂಪು ಮತ್ತು ಬಿಳಿ ಹರಳಿರುವ ಬಂಗಾರದ ಲಾನ್ ಜೈನ್ (ತೂಕ 48.64 ಗ್ರಾಂ) ಹಾಗೂ ಬಿಳಿ ಹರಳಿರುವ ಮುತ್ತಿನ ಪೋಲೆ ಜುಮಕಿಯಾಗಿದ್ದು (ತೂಕ 11.51 ಗ್ರಾಂ) ಈ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಎರಡು ಪ್ರಕರಣಗಳು, ಕುಣಿಗಲ್, ಚಿಕ್ಕಬಳ್ಳಾಪುರ, ಗ ನೆಲಮಂಗಲ ಪೊಲೀಸ್ ಠಾಣೆಗಳ ತಲಾ ಎದೆ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಈ ಆರೋಪಿಗಳಿಂದ ಒಟ್ಟು 3,45,000 ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಅಶೋಕ್ ಯ ಕೆ.ವಿ. ತಿಳಿಸಿದ್ದಾರೆ.
8 ಪ್ರಕರಣಗಳನ್ನು ಪತ್ತೆಮಾಡಿ 17,65,000 ರೂ. ಮೌಲ್ಯದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ 1 ರಮೇಶ್ ಬಿನ್ ಬಾಬು (34) ಹಾಗೂ ಶಿವಮೊಗ್ಗ – ಜಿಲ್ಲೆ ಮತ್ತು ಕಾನೂನು ಸಂಘರ್ಷಕೊಳಗಾದ * ಬಾಲಕ ಚರಣ್ ಬಿನ್ ಶ್ರೀನಿವಾಸ್ (17) ಈ * ಆರೋಪಿಗಳನ್ನು ಬಂಧಿಸಲಾಗಿದೆ.
ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಕರ ಬ್ಯಾಗಿನಲ್ಲಿಟ್ಟಿದ್ದ ಮತ್ತು ಧರಿಸಿದ ಚಿನ್ನದ ಒಡವೆಗಳನ್ನು ಕಳವು ಮಾಡುತ್ತಿದ್ದ ಅಂತರ ರಾಜ್ಯ ಕಳ್ಳರನ್ನು ಬಂಧಿಸಲಾಗಿದೆ. ತಮಿಳುನಾಡಿನ ಸೇಲಂ ಜಿಲ್ಲೆ ಅಯೋಧ್ಯ ಪಟ್ಟಣದ ಶಾಂತಿ ಕೊಂ ವೇಲುಪಾಂಡಿ (42), ಸೇಲಂನ ಎಂ ಬಿನ್ ಮುರುಗೇಶ್ (45)ರನ್ನು ಬಂಧಿಸಲಾಗಿದೆ. ಶಿರಾ ನಗರ ಪೊಲೀಸ್ ಠಾಣೆಯ ಒಟ್ಟು ನಾಲ್ಕು ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು ಬೆಲೆ 4,00,000 ರೂ. ಬೆಲೆ ಬಾಳುವ ಒ೦ದು ಕೆಂಪು ಮತ್ತು ಬಿಳಿ ಹರಳಿರುವ ಬ೦ಗಾರದ ಲಾನ್ ಚೈನ್ (ತೂಕ 48.64 ಗ್ರಾಂ) ಹಾಗೂ ಬಿಳಿ ಹರಳಿರುವ ಮುತ್ತಿನ ಮೋಲೆ ಜುಮಕಿಯಾಗಿದ್ದು (ತೂಕ 11.51 ಗ್ರಾಂ) ಈ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4