ಪಾವಗಡ: ತಾಲೂಕಿನ ಕನ್ನಮೇಡಿ ಗ್ರಾಮದಲ್ಲಿ ಬುಧವಾರ ಕನ್ನಮೇಡಿ ಆರ್ಯವೈಶ್ಯ ಸಂಘ (ರಿ) ಇವರ ವತಿಯಿಂದ ಪಾವಗಡದ S.S.K ಸಂಘದ ನೂತನವಾಗಿ ನಿರ್ದೇಶಕರುಗಳು ಆಯ್ಕೆಯಾಗಿರುವವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
K.S ರಾಜಗೋಪಾಲ್, G ಅನಿಲ್ ಕುಮಾರ್, K.V ಶ್ರೀನಿವಾಸ್, Y.R ಮೋಹನ್ ಕುಮಾರ್, M S ರಘುನಂದನ್, G.C ಅನಿಲ್ ಕುಮಾರ್, M.V ಕೃಷ್ಣಕುಮಾರ್, N R ಅಶ್ವತ್ ಕುಮಾರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯದರ್ಶಿಗಳಾದ ಜಿ. ಲವಕುಮಾರ್ ವಹಿಸಿದರು. ಜ್ಞಾನ ಬೋಧಿನಿ ಶಾಲೆಯ ಕಾರ್ಯದರ್ಶಿಗಳಾದ ಡಾ. K.S ಅನಿಲ್ ಕುಮಾರ್ ಮತ್ತು ಶ್ರೀದೇವಿ ಕಾಲೇಜಿನ ಪ್ರೊಫೆಸರ್ ಡಾ. K.S ರಾಮಕೃಷ್ಣ , ಅವೋಪ ಅಧ್ಯಕ್ಷರಾದ V.A ರಾಮಕೃಷ್ಣ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ನಂದೀಶ್ ನಾಯ್ಕ, ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC