ತುಮಕೂರು: ಏಪ್ರಿಲ್ 30 ರಿಂದ ಮೇ 3ರವರಿಗೆ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಖೇಲೋ ಮಾಸ್ಟರ್ ಗೇಮ್ ನಡೆಯಿತು. ಇದರಲ್ಲಿ ತುಮಕೂರು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, 2 ಬೆಳ್ಳಿ, 4ಪದಕಗಳೊಂದಿಗೆ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
*ಉದಯ್ ಕುಮಾರ್ ಚಿಕ್ಕಮರಳಿ (ದೈಹಿಕ ಶಿಕ್ಷಣ ಶಿಕ್ಷಕರು )
SBG ವಿದ್ಯಾಲಯ ಮಾಯಸಂದ್ರ
ರವರು 1ಬೆಳ್ಳಿ,1 ಕಂಚಿನ
*ಗಿರಿಧರ್KS ದೈಹಿಕ ಶಿಕ್ಷಣ ಶಿಕ್ಷಕರು SBg ವಿದ್ಯಾಲಯ ಮಾಯಸಂದ್ರ
1ಬೆಳ್ಳಿ
* ಕಿರಣ್ ಕುಮಾರ್ YS SKBRHS ಡಿ ಕಲ್ಕೆರೆ ತುರುವೇಕೆರೆ
2ಕಂಚು
* ರಕ್ಷಿತ್ CB ಸಹಶಿಕ್ಷಕರು
ಶಂಕರಾನಂದ ಭಾರತಿ ವಿದ್ಯಾಪೀಠ ಕುವೆಂಪು ಪ್ರೌಢಶಾಲೆ ಕುಂತಿಬೆಟ್ಟ ಪಾಂಡುಪುರ ಮಂಡ್ಯ ಜಿಲ್ಲೆ
1ಚಿನ್ನ 3ಕಂಚು
*ವೆಂಕಟೇಶ್, ವಿಶ್ವನಾಥ್, ಶ್ರೀಧರ್ಭಾಗ, ಪದಕದೊಂದಿಗೆ ತಾಲೂಕು ಮತ್ತು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5