ಬಿಹಾರದ ಸಮಸ್ತಿಪುರದ ಮಂಜು ದೇವಿ (48) ಕಳೆದ 23 ವರ್ಷಗಳಿಂದ ಪೋಸ್ಟ್ ಮಾರ್ಟಂ ಕರ್ತವ್ಯದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಲ್ಲಿಯವರೆಗೆ ಅವರು 20 ಸಾವಿರಕ್ಕೂ ಹೆಚ್ಚು ಶವಪರೀಕ್ಷೆಗಳನ್ನು ಮಾಡಿದ್ದಾರೆ. ಮೃತರ ದೇಹದ ಭಾಗಗಳನ್ನು ಕತ್ತರಿಸಿ ವೈದ್ಯರು ಸೂಚಿಸಿದಂತೆ ಮತ್ತೆ ಮೃತದೇಹಗಳಿಗೆ ಹೊಲಿಗೆ ಹಾಕುವುದೇ ಇವರ ಕೆಲಸವಾಗಿದೆ.


