ಪಾವಗಡ: 2025-26 ನೇ ಸಾಲಿನ ನಿಡಗಲ್ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಹನಾ ಹಿರಿಯ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳಿಂದ ಉತ್ತಮ ಸಾಧನೆ ಮಾಡಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಾಥಮಿಕ ಶಾಲಾ ವಿಭಾಗ:
4×100 ರಿಲೇ ಪ್ರಥಮ ವಾಸುದೇವ್, ದರ್ಶನ್, ರತನ್ ಗೌಡ . ದಿಗಂತ್ ಗೌಡ, ರತಿಷ್ ಗೌಡ,
200 ಮೀಟರ್ ಪ್ರಥಮ : ರತನ್‌ಗೌಡ, ಗುಂಡು ಎಸೆತ ಪ್ರಥಮ ವಾಸುದೇವ್,ಚಕ್ರ ಎಸೆತ ಪ್ರಥಮ: ವಾಸುದೇವ್,100 ಮೀಟರ್ ಪ್ರಥಮ:ವಾಸುದೇವ್,ಉದ್ದ ಜಿಗಿತ ಪ್ರಥಮ: ದರ್ಶನ್,ಟೇಬಲ್ ಟೆನ್ನಿಸ್ ಪ್ರಥಮ: ಜೀವನ್ ಯಾದವ್, ಶಶಾಂಕ್ ಗೌಡ, ಕುಶಲ್‌ಗೌಡ ,ಅಜಯ್ ಕುಮಾರ್, ಜೀವನ್.ಎನ್,ಯೋಗಾಸನ ಪ್ರಥಮ : ನವನೀತ್, ವಿನಯ್, ರವಿತೇಜ, ನಿತಿನ್, ಯಶ್ವಂತ್, ಅಕ್ಷಯ್. ನಂದನ್, ಚೆಸ್ ಪ್ರಥಮ: ಉದಯ್,ಹರ್ಷಿತ್ ರೆಡ್ಡಿ, ರೇವಂತ್ ರೆಡ್ಡಿ, ಅಬಯ್ ಸ್ಕಂದ, ಜನಾರ್ದನ ರೆಡಿ, ಥೋ ಬಾಲ್ ದ್ವಿತೀಯ : ಜೀವನ್, ಗಗನ್‌ದೀಪ್, ಶಶಿಧರ್, ಅಜಯ್ ಕುಮಾರ್, ಜನಾರ್ಧನ್ ರೆಡ್ಡಿ, ಯಶಸ್, ಯಶಸ್ ಗೌಡ, ಪರ್ಥಾಸಾರಥಿ, ಪುನಿತ್, ಯಶ್ವಂತ್ ದೀಲಿಪ್, ಪೃಥ್ವಿಬಲ್ಲಳ್, 600 ಮೀಟರ್ ತೃತೀಯ:ದಿಗಂತ್ ಗೌಡ,ಟೇಬಲ್ ಟೆನ್ನಿಸ್ ಪ್ರಥಮ: ಪ್ರತ್ಯುಷ, ಮೌನಿಕ, ಹೇಮ, ಪೂರ್ಣಿಮ, ಬಿಂದು, ಶಟಲ್ ಬ್ಯಾಡ್ಮಿಂಟನ್ ದ್ವಿತೀಯ:ಬಿಂದು, ಪೂರ್ವಿಕ, ಹೇಮ ಬಿಂದು. ನಂದಿತ. ಯಸ್ಮಿತಾ,ಚೆಸ್ ದ್ವಿತೀಯ : ಬಿಂದು, ಪೂರ್ವಿಕ, ಪೂರ್ವಿಕ, ಪೃತ್ಯುಷ, ಯಶ್ಮಿತಾ, ಹೇಮಬಿಂದು.
ಪ್ರೌಢ ಶಾಲಾ ವಿಭಾಗ:
ಬಾಲಕ ಥ್ರೋ ಬಾಲ್ ಪ್ರಥಮ: ಪ್ರಮೋದ್, ರಾಮ್ ಚೇತನ್, ಸುಪ್ರೀಶ್ ರೆಡ್ಡಿ, ಧನುಷ್, ಚರಣ್, ಚಿರಂತ್, ಸೃಜನ್, ಸಿಂಹಾದ್ರಿ, ಮಯೂರವರ್ಮ , ದೀಲಿಪ್, ಬಾನು, ಟೇಬಲ್ ಟೆನ್ನಿಸ್ ಪ್ರಥಮ: ಸೃಜನ್, ಚಿರಂತ್, ರಚನ್, ಹೇಮಂತ್, ಯಶ್ವಂತ್, ಯೋಗಾಸನ ಪ್ರಥಮ: ಅವಿನಾಷ್, ಲಿಖಿತ್ ಗೌಡ, ಭಾನು, ದೀಲಿಪ್, ರಾಮ್ ಚರಣ್, ಪೃಥ್ವಿ ರಾಜ್, ಸಿಂಹಾದ್ರಿಗೌಡ, ಟೇಬಲ್ ಟೆನ್ನಿಸ್ ಪ್ರಥಮ: ಕಿರ್ತನ ನವ್ಯಶ್ರೀ, ಹೇಮಪ್ರಿಯ, ತನುಶ್ರೀ, ಚೈತ್ರ, ಶಟಲ್ ಬ್ಯಾಡ್ಮಿಂಟನ್ ದ್ವಿತೀಯ: ಚೈತ್ರ, ಅಕ್ಷತಾ ರಾಥೋಡ್, ಅನ್ವಿತ, ತನುಶ್ರೀ, ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ವಿಜೇತ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ಎಸ್.ಮಲ್ಲಿಕಾರ್ಜುನ, ಬಾಬು ಡಿ. ಹಾಗೂ ಹನುಮಂತರಾಯರವರನ್ನು ಶಾಲಾ ಆಡಳಿತ ಅಧಿಕಾರಿಗಳಾದ ಎನ್. ಶ್ರೀನಿವಾಸ ಹಾಗೂ ಮುಖ್ಯಶಿಕ್ಷಕರಾದ ಎಸ್. ನರಸಿಂಹಪ್ಪ ರವರು ಅಭಿನಂದಸಿರುತ್ತಾರೆ.
ವರದಿ: ನಂದೀಶ್ ನಾಯ್ಕ. ಪಿ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC