ಪಂಜಾಬಿ ಗಾಯಕ ದಲೇರ್ ಮೆಹಂದಿಗೆ ಸೇರಿದ 1.5 ಎಕರೆ ಫಾರ್ಮ್ ಹೌಸ್ ಸೇರಿದಂತೆ ಮೂರು ಅಕ್ರಮ ಫಾರ್ಮ್ ಹೌಸ್ ಗಳನ್ನು ಪಂಜಾಬ್ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಇಲಾಖೆ ಸೀಜ್ ಮಾಡಿದೆ.
ಸನ್ಹಾದಲ್ಲಿರುವ ಧಮ್ ಧಾಮ ಸರೋವರದ ಬಳಿ ಇರುವ ದಲೇರ್ ಮೆಹೆಂದಿಗೆ ಸೇರಿದ ಫಾರ್ಮ್ ಹೌಸ್ ಸೇರಿದಂತೆ ಮೂರು ಫಾರ್ಮ್ ಸೀಜ್ ಮಾಡಲಾಗಿದೆ.
ಕೆರೆಯ ಬಳಿ ನಿರ್ಮಿಸಲಾದ ಅಕ್ರಮ ಮೂರು ಫಾರ್ಮ್ ಹೌಸ್ ಗಳನ್ನು ಸೀಜ್ ಮಾಡಲಾಗಿದೆ. ಯಾವುದೇ ಅನುಮತಿ ಇಲ್ಲದೇ ಅರಾವಳಿ ವಲಯದಲ್ಲಿ ಫಾರ್ಮ್ ಹೌಸ್ ಗಳನ್ನು ನಿರ್ಮಿಸಲಾಗಿತ್ತು ಎಂದು ಜಿಲ್ಲಾ ಯೋಜನಾಧಿಕಾರಿ ಅಮಿತ್ ಮಡೋಲಿಯಾ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy