ಸ್ವಾತಂತ್ರ್ಯ ಸಂಭ್ರಮಾಚರಣೆ – 2024 ಹಿನ್ನೆಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಕೇಂದ್ರ ಸಚಿವಾಲಯ ಕೊಡಮಾಡುವ ‘ವಿಶಿಷ್ಟ ಸೇವಾ ಪದಕ’ ಮತ್ತು ‘ಶ್ಲಾಘನೀಯ ಸೇವಾ ಪದಕ’ಕ್ಕೆ ಕರ್ನಾಟಕ ರಾಜ್ಯದಿಂದ 19 ಮಂದಿ ಭಾಜನರಾಗಿದ್ದಾರೆ.
ಕೇಂದ್ರ ಗೃಹ ಇಲಾಖೆಯುವ ಕೊಡಮಾಡುವ ಪುರಸ್ಕಾರಗಳಿಗೆ ಈ ಕೆಳಗಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯು ಪಾತ್ರರಾಗಿದ್ದಾರೆ. ಯಾರು ಯಾವ ಪುರಸ್ಕಾರ ಪಡೆಯಲಿದ್ದಾರೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ.
ವಿಶಿಷ್ಟ ಸೇವಾ ಪದಕ ಪುರಸ್ಕೃತರು
* ಚಂದ್ರಶೇಖರ್ ಎಂ, IPS, ADGP, ISD, ಬೆಂಗಳೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
* ಜೋಶಿ ಶ್ರಿನಾಥ್ ಮಹಾದೇವ, IPS ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ (ಬೆಂಗಳೂರು)
* ಸಿ.ಕೆ. ಬಾಬಾ, IPS ಪೊಲೀಸ್ ಅಧೀಕ್ಷಕರು (ಬೆಂಗಳೂರು ಗ್ರಾಮಾಂತರ)
* ರಾಮಗೊಂಡ ಬಿ.ಬಸರಗಿ, ಅಪರ ಪೊಲೀಸ್ ಅಧಿಕ್ಷರು (ಬಳ್ಳಾರಿ ಜಿಲ್ಲೆ)
* ಎಂ.ಡಿ.ಶರತ್, ಪೊಲೀಸ್ ಅಧೀಕ್ಷರು, ಸಿಐಡಿ (ಬೆಂಗಳೂರು)
* ವಿ.ಸಿ.ಗೋಪಾಲರೆಡ್ಡಿ, DCP, ಸಿಎಆರ್ ಪಶ್ಚಿಮ (ಬೆಂಗಳೂರು ನಗರ)
* ಮುರಳಿಧರ.ಪಿ, DYSP, ಚಿಂತಾಮಣಿ ಉಪವಿಭಾಗ (ಚಿಕ್ಕಬಳ್ಳಾಪುರ)
* ಗಿರಿ.ಕೆ.ಸಿ, DYSP ಚನ್ನಪಟ್ಟಣ ಉಪವಿಭಾಗ (ರಾಮನಗರ )
* ಬಸವೇಶ್ವರ, ಸಹಾಯಕ ನಿರ್ದೇಶಕರು ರಾಜ್ಯ ಗುಪ್ತವಾರ್ತೆ (ಕಲಬುರಗಿ)
* ಕೆ. ಬಸವರಾಜ, DYSP, ISD (ಕಲಬುರಗಿ)
* ಎನ್.ಮಹೇಶ್, ಸಹಾಯಕ ನಿರ್ದೇಶಕರು, ರಾಜ್ಯ ಗುಪ್ತವಾರ್ತೆ (ಬೆಂಗಳೂರು)
* ರವೀಶ್ ಎಸ್.ನಾಯಕ್, ACP, CCRB (ಮಂಗಳೂರು ನಗರ)
* ಪ್ರಭಾಕರ್.ಜಿ, ACP ಸಂಚಾರ ಯೋಜನೆ (ಬೆಂಗಳೂರು ನಗರ)
* ಹರೀಶ. ಎಚ್.ಆರ್, ಸಹಾಯಕ ಕಾಮಂಡೆಂಟ್, 11ನೇ ಪಡೆ KSRP (ಹಾಸನ)
* ಎಸ್.ಮಂಜುನಾಥ್, RPI 03ನೇ ಪಡೆ, KSRP (ಬೆಂಗಳೂರು)
* ಮಂಜುನಾಥ. ಎಸ್.ಕಲ್ಲೇದೇವರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, FBI (ದಾವಣಗೆರೆ)
* ಶ್ರೀಮತಿ ಗೌರಮ್ಮ, ASI, CID (ಬೆಂಗಳೂರು)
* ಮೆಹಬೂಬ್ ಸಾಹೇಬ್ ಎನ್. ಮುಜಾವರ್, CHC ಮನಗೂಳಿ ಪೊಲೀಸ್ ಠಾಣೆ (ವಿಜಯಪುರ)
* ವಿಜಯ್ ಕುಮಾರ್, CHC, DCRB (ಉಡುಪಿ).
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth