ಬೀದರ್: ಜಿಲ್ಲೆಯ ಔರಾದ್ ಬಿ ತಾಲೂಕಿನ ಸಂತಪುರ ಗ್ರಾಮದಲ್ಲಿ ಇಂದು ಪ್ರಭು ಶೆಟ್ಟಿ ಬಿ ಸೈನಿಕರ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ಚಿತ್ರರಂಗದ ಮೇರು ನಟ ನಗುವಿನ ಒಡೆಯ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಸಂತೋಷ್ ಸೈನಿಕ, ಗೌತಮ್ ಮೇತ್ರೆ, ದಿಲೀಪ್ ಸೋನೆ, ಗುರುನಾಥ ಅಂಕಲಗಿ, ಶಿವ, ಪಾಂಡು, ತುಕಾರಾಮ್, ಶಿವಕಾಂತ್, ಹುಲೇಪಾ, ಸತೀಶ್, ಮುಂತಾದವರು ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


