ಬಿಹಾರದ ಕಕಾಡಿಯಾ ಜಿಲ್ಲೆಯ ಪಾಕಿಯಾ ಗ್ರಾಮದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ ಸೇರಿದ ಗುವಾಹಟಿ-ಬರೌನಿ ಪೈಪ್‌ಲೈನ್ ಒಡೆದು ಪೆಟ್ರೋಲ್ ಕಳವು ಮಾಡಲಾಗಿದೆ. ಈ ವಿಷಯ ತಿಳಿದ ಪ್ರದೇಶದ ಜನರು ಪೆಟ್ರೋಲ್ ಹಾಕಿಸಲು ಜಮಾಯಿಸಿದರು.
ಈ ಘಟನೆಯ ನಂತರ, ಸಾವಿರಾರು ಲೀಟರ್ ತೈಲವು ಹೊಲದಲ್ಲಿ ವ್ಯರ್ಥವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಐಒಸಿ ಅಧಿಕಾರಿಗಳು ಎಂಜಿನಿಯರ್ ಗಳ ನೆರವಿನಿಂದ ಪೈಪ್ ಒಡೆದು ಹೋಗಿರುವುದನ್ನು ಸರಿಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


