ಮುಂಬರುವ ಐಪಿಎಲ್ ಗೆ ಆರ್ ಸಿಬಿ ಟೀಮ್ ಫೈನಲ್ ಆಗಿದಂತಿದೆ. ಘಟಾನುಘಟಿ ಆಟಗಾರರನ್ನು ಒಳಗೊಂಡ ತಂಡ ಇದಾಗಿದೆ.
ತಂಡ: ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮೋರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪಿ, ಹಿಮಾಂಶು ಶರ್ಮಾ, ರಾಜನ್, ಕ್ಯಾಮೆರೋನ್ ಗ್ರೀನ್, ಅಲ್ಪಾರಿ, ಯಶ್ ದಯಾಳ್ ಟಾಮ್ ಕಾನ್, ಲಾಕಿ ಫರ್ಗುಸನ್, ಸ್ವಪ್ಟಿಲ್, ಸೌರವ್ ಚೌಹಾಣ್.


