ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಮಿನಿರತ್ನ ವರ್ಗದ ಕರೆನ್ಸಿ ನೋಟು ಮುದ್ರಣ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆಯ ಮೂಲಕ ಒಟ್ಟು 117 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಜೂನಿಯರ್ ಟೆಕ್ನಿಷಿಯನ್-112 ಹುದ್ದೆಗಳು, ಆರ್ಟಿಸ್ಟ್-1 ಹುದ್ದೆ, ಸೂಪರ್ ವೈಸರ್-3 ಹುದ್ದೆಗಳು, ಸೆಕ್ರೆಟರಿಯೇಟ್ ಅಸಿಸ್ಟೆಂಟ್-1 ಹುದ್ದೆಗಳಿವೆ. ಆನ್‌ಲೈನ್ ಅಪ್ಲಿಕೇಶನ್ ಗೆ ಕೊನೆಯ ದಿನಾಂಕವನ್ನು 18.11.2023 ಎಂದು ನಿಗದಿಪಡಿಸಲಾಗಿದೆ. ಪೂರ್ಣ ವಿವರಗಳ ವೆಬ್‌ಸೈಟ್: cnpnashik.spmcil.com


