ಪಾವಗಡ: ಅಪರಿಚಿತ ಮಹಿಳೆಯೊಬ್ಬರು ಪಾವಗಡ ಠಾಣೆ ಬಳಿ ಬಂದಿದ್ದು, ಅವರಿಗೆ ಊರು ಮತ್ತು ವಿಳಾಸ ಗೊತ್ತಿಲ್ಲ. ಮಾತನಾಡಲು ಬರುತ್ತಿಲ್ಲ.
ಹೀಗಾಗಿ ಯಾವ ಊರು ಅಂತ ಬರೆಯಿರಿ ಎಂದಾಗ ಧಾರವಾಡ ಎಂದು ಬರೆದಿದ್ದಾರೆ. ಹೀಗಾಗಿ ಈ ಮಹಿಳೆಯ ಪರಿಚಯವಿದ್ದವರು ಪಾವಗಡ ಪೊಲೀಸ್ ಠಾಣೆ ಪಿ.ಐ.ಸುರೇಶ ಎಂ.ಆರ್. ಅವರ ಮೊಬೈಲ್ ನಂಬರ್ 9480802941 ಅಥವಾ 9611750273ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296