ಕನ್ನಡ ನಟ ಸಂಪತ್ ಜೆ ರಾಮ್ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಸಂಪತ್ ರಾಮ್ ಬೆಂಗಳೂರಿನ ನೆಲಮಂಗಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸಂಪತ್ ಅವರು ‘ಅಗ್ನಿಸಾಕ್ಷಿ’ ಮತ್ತು ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ನಂತಹ ಅನೇಕ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಸಂಪತ್ ಜೆ ರಾಮ್ ಅವರ ಸ್ನೇಹಿತ ಹಾಗೂ ನಟ ರಾಜೇಶ್ ಧ್ರುವ ಅವರು ಸಂಪತ್ ಸಾವನ್ನು ಫೇಸ್ ಬುಕ್ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ. ‘ನಿಮ್ಮ ನಿಧನವನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲ. ಇನ್ನೂ ಎಷ್ಟು ಸಿನಿಮಾಗಳು ಬರಲಿವೆ. ನಿಮ್ಮ ಕನಸು ನನಸಾಗಲು ಇನ್ನೂ ಸಮಯವಿದೆ. ದಯವಿಟ್ಟು ಹಿಂತಿರುಗಿ’- ರಾಜೇಶ್ ಫೇಸ್ ಬುಕ್ ಗಳಲ್ಲಿ ಬರೆದರು.
ಅವಕಾಶಗಳು ಸಿಗದೇ ಸಂಪತ್ ಹತಾಶರಾಗಿದ್ದರು ಎಂದು ಆಪ್ತ ಮೂಲಗಳು ವರದಿ ಮಾಡಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


