ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ: 9535156490
ಮೇಷ ರಾಶಿ:
ಈ ದಿನ ಮಾಡುವ ಯಾವುದೇ ಕೆಲಸಗಳಲ್ಲಿ ಯಶಸ್ವಿಯಾಗಬೇಕು ಅಂದರೆ ಗೋಮಾತೆಗೆ ಅರಿಶಿಣವನ್ನು ಸವರಿ ಪೊಂಗಲನ್ನು ತಿನ್ನಲು ಕೊಡಬೇಕು. ಅದೃಷ್ಟದ ಸಂಖ್ಯೆ 43
ವೃಷಭ ರಾಶಿ :
ಅತ್ಯಂತ ಸಂತೋಷದ ದಿನದಲ್ಲಿ ಇವತ್ತು ಆಗಿರಬಹುದು ಆದರೆ ಕೆಲವು ಅನಿರೀಕ್ಷಿತ ನಡೆಯದೆ ನಡೆಯಬಾರದಂತ ಘಟನೆಗಳ ನಡೆದು ಮನಸ್ಸಿಗೆ ಕೊಂಚ ನೋವು ಉಂಟು, ಅವಮಾನ ಆಗಬಹುದು.
ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ. ಅದೃಷ್ಟದ ಸಂಖ್ಯೆ 24.
ಮಿಥುನ ರಾಶಿ:
ಉದ್ಯೋಗ ಮಾಡುವ ಜಾಗದಲ್ಲಿ ಒಳ್ಳೆಯ ವಾತಾವರಣ ಇರುತ್ತದೆ. ತುಂಬಾ ದಿನದಿಂದ ಹಾಗೆ ಇದ್ದ ಕೆಲಸವೂ ಇನ್ನು ಎರಡು ದಿನದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿ ಈಡೇರುತ್ತದೆ. ಅದೃಷ್ಟದ ಸಂಖ್ಯೆ 52
ಕರ್ಕಾಟಕ ರಾಶಿ :
ವಿಪರೀತವಾದ ಸಾಲದ ಸಮಸ್ಯೆಯಿಂದ ಮಾನಸಿಕವಾಗಿ ಕೂಗಿ ಹೋಗಿದ್ದರೆ. ಈ ದಿವಸ ನಿಮಗೆ ಶುಭದಿನ ಸವಾಗಿರುತ್ತದೆ.
ಯಾವುದಾದರೂ ಒಂದು ಮೂಲದಿಂದ ಹಣಕಾಸಿನ ವ್ಯವಸ್ಥೆ ಆಗಿ ಸಾಲ ತೀರಿಹೋಗುತ್ತದೆ.
ಅದೃಷ್ಟದ ಸಂಖ್ಯೆ 77.
ಸಿಂಹ ರಾಶಿ:
ಯಾವುದೋ ಒಂದು ವಿಚಾರದಲ್ಲಿ ಮಾನಸಿಕವಾಗಿ ನಂದು ಹೋಗಿದ್ದರೆ. ಆ ವಿಚಾರದಿಂದ ಹೊರಗೆ ಬರಬೇಕು, ಅನಿರೀಕ್ಷಿತವಾಗಿ ಹಣ ಖರ್ಚಾಗುವ ಸಾಧ್ಯತೆ. ನೋಡಿಕೊಂಡು ಮುಂದೆ ಹೆಜ್ಜೆ ಇಡುವುದು ಸೂಕ್ತ ಅದೃಷ್ಟದ ಸಂಖ್ಯೆ 16
ಕನ್ಯಾ ರಾಶಿ:
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಧು ಅಥವಾ ವರ ಈ ವಾರದಲ್ಲಿ ಶುಭ ಸುದ್ದಿ ಬರುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಗಣಪತಿ ಪೂಜೆ ಮಾಡಿದರೆ ಅತ್ಯಂತ ಲಾಭ. ಅದೃಷ್ಟದ ಸಂಖ್ಯೆ 25.
ತುಲಾ ರಾಶಿ :
ವ್ಯಾಪಾರ ಮಾಡುವವರು, ಸ್ವಂತ ಉದ್ಯೋಗ ಪ್ರಾರಂಭ ಮಾಡಬೇಕು ಅಂದುಕೊಳ್ಳುವವರು, ಕುಬೇರ ಲಕ್ಷ್ಮಿ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡಿ. ಶುಕ್ರವಾರದ ಒಳಗೆ ಒಳ್ಳೆಯ ಲಾಭದ ಫಲಿತಾಂಶ ದೊರೆಯುತ್ತದೆ. ಅದೃಷ್ಟದ ಸಂಖ್ಯೆ 43
ವೃಶ್ಚಿಕ ರಾಶಿ :
ಅನಾರೋಗ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಯಾವುದೇ ಒಂದು ಕಾಯಿಲೆ ಇದ್ದರೂ ನಿರ್ಲಕ್ಷ ಮಾಡಬೇಡಿ. ಮೃತ್ಯುಂಜಯ ಮಂತ್ರವನ್ನು ಪಠಣೆ ಮಾಡಿ. ಔಷದೋಪಚಾರಗಳನ್ನು ತಪ್ಪದೇ ಮಾಡಿ. ಯಾವುದೇ ಕಾಯಿಲೆ ಇದ್ದರೂ ಗುಣವಾಗುತ್ತದೆ. ಅದೃಷ್ಟದ ಸಂಖ್ಯೆ 96
ಧನಸ್ಸು ರಾಶಿ:
ಜೀವನದಲ್ಲಿ ಶತ್ರುಗಳ ಆಗಮನ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತವಾಗಿ ಜಗಳದ ಮುನ್ಸೂಚನೆ ಇದೆ. ಯಾವುದಕ್ಕೂ ತಾಳ್ಮೆನ ಕಳೆದುಕೊಳ್ಳಬಾರದು. ಶಾಂತವಾಗಿರಲು ಪ್ರಯತ್ನಿಸಬೇಕು, ಕೋಪ ಮಿತಿಮೀರಿದರೆ ನಿಮ್ಮನ್ನು ನೀವೇ ತಡೆಯಲು ಸಾಧ್ಯವಿಲ್ಲ, ಇವತ್ತಿಂದನೆ ಶಿವಲಿಂಗವನ್ನು ಪೂಜೆ ಮಾಡಿ. ಮಹದೇವನ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಅದೃಷ್ಟದ ಸಂಖ್ಯೆ 8.
ಮಕರ ರಾಶಿ:
ದೈವ ಅನುಗ್ರಹದಿಂದ ಹಿಡಿದ ಕಾರ್ಯ ಸಂಪೂರ್ಣವಾಗುತ್ತದೆ. ಅಲ್ಪ ಸ್ವಲ್ಪ ದೋಷಗಳು ಬಂದರೂ ಕೂಡ ಸರಿಹೋಗುತ್ತದೆ. ಬರಬೇಕಿತ್ತು ದುಡ್ಡು ಬಂದು ಕೈ ಸೇರುತ್ತೆ. ಜ್ವಾಲಾಮುಖಿ ತಾಯಿಯನ್ನು ಭಕ್ತಿಯಿಂದ ಮನಸ್ಸಿನಲ್ಲಿ ಪ್ರಾರ್ಥಿಸಿ ಪೂಜೆ ಮಾಡಿ. ಅದೃಷ್ಟದ ಸಂಖ್ಯೆ 66
ಕುಂಭ ರಾಶಿ :
ಸಣ್ಣ ಪುಟ್ಟ ಮನಸ್ತಾಪಗಳಾಗುವ ಸಾಧ್ಯತೆ ಇರುತ್ತದೆ. ಮಾತನಾಡುವ ಮೊದಲು ಸಾವಿರ ಬಾರಿ ಯೋಚಿಸಿ ಮಾತನಾಡಿ. ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವುದಿಲ್ಲ.
ಪಾರ್ವತಿ ದೇವಿ ಮಾತೆಯನ್ನು ಪೂಜಿಸಿ : ಅದೃಷ್ಟದ ಸಂಖ್ಯೆ 14
ಮೀನ ರಾಶಿ :
ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಇಂದು ನೆರವೇರಿಸುತ್ತೀರಿ. ಅದೃಷ್ಟದ ದೇವತೆ ಮನೆಯ ಬಾಗಿಲು ತಟ್ಟುತ್ತಾಳೆ. ಎಲ್ಲರ ಜೊತೆಗೂ ಶಾಂತಿ ಸ್ವಭಾವದಿಂದ ವರ್ತನೆ ಮಾಡಿ. ನಿಮ್ಮ ಮನೆ ದೇವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿ ಒಂದು ಒಂದು ಕಲ್ಲು ಸಕ್ಕರೆ ಇಟ್ಟು ಪೂಜಿಸಿ.
ಅದೃಷ್ಟದ ಸಂಖ್ಯೆ 16.
ನಿಮ್ಮ ಜನ್ಮ ಜಾತಕದ ಕುಂಡಲಿಗಳನ್ನು ಬರಿಸಬೇಕಿದ್ದರೆ ತಕ್ಷಣ ಸಂಪರ್ಕಿಸಿ : 9535156490