ಬೆಂಗಳೂರು: ಗಣೇಶ ಚತುರ್ಥಿ ಅಂಗವಾಗಿ ಜೆ.ಪಿ. ನಗರದ ಸತ್ಯಗಣಪತಿ ಶಿರಡಿ ಸಾಯಿ ಮಂದಿರದಲ್ಲಿ 50 ಲಕ್ಷ ಮೌಲ್ಯದ ನಾಣ್ಯಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಒಟ್ಟು 50 ಲಕ್ಷ ಮೌಲ್ಯದ ನಾಣ್ಯಗಳಲ್ಲಿ 12 ವಿವಿಧ ರೀತಿಯ ಗಣೇಶನ ಚಿತ್ರಗಳನ್ನು ಬಿಡಿಸಲಾಗಿದೆ.
ವಿಕ್ರಮ ಲ್ಯಾಂಡರ್, ಚಂದ್ರಯಾನ್-3, ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್, ಮೇರಾ ಭಾರತ್ ಮಹಾನ್ ವಿಷಯಾಧಾರಿತ ಥೀಮ್ ಗಳನ್ನು ಅಳವಡಿಸಲಾಗಿದೆ.


