ಉದ್ಯಮ ಕಂಪನಿಯಾದ ಟೆಕ್ ನಿಪ್ ಎನರ್ಜೀಸ್ ಇಂಡಿಯಾ’ವು ಪ್ರತಿ ವರ್ಷದಂತೆ ಈ ವರ್ಷವು ತನ್ನ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಉಪಕ್ರಮವಾಗಿ ನೀಡುವ ಟೆಕ್ ನಿಪ್ ಎನರ್ಜೀಸ್ ಇಂಡಿಯಾ ಸ್ಕಾಲರ್ ಶಿಪ್ 2023-24 ಗೆ ಫಲಾನುಭವಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ.
2023-24ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಪ್ರಥಮ ವರ್ಷದ ಬಿಇ, ಬಿ.ಟೆಕ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ ಶಿಪ್ ನೀಡಲಿದ್ದು, ಅಗತ್ಯ ಇರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಮಾಡಿ: https://www.buddy4study.com/page/technip


