ವೃದ್ಧನೊಬ್ಬ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಗುರುಗಾಂವ್ ನಲ್ಲಿ ವರದಿಯಾಗಿದೆ. ಬೀದಿ ನಾಯಿ ಖಾಸಗಿ ಅಂಗವನ್ನು ಪದೇ ಪದೇ ಮುಟ್ಟಿ ಕಾಮ ತೃಷೆ ತೀರಿಸಿಕೊಳ್ಳಲು ಯತ್ನಸಿದ್ದಾನೆ.
ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಗುರುಗಾಂವ್ ಸೆಕ್ಟರ್ 48 ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಾಯಿ ಆತ್ಮೀಯವಾಗುತ್ತಿದ್ದಂತೆ ವೃದ್ಧ ನಾಯಿಯ ಮೇಲೆ ಲೈಂಗಿಕ ಕಿರುಕುಳ ಎಸಗುತ್ತಿರುವ ಎರಡು ವಿಡಿಯೋಗಳು ವೈರಲ್ ಆಗಿವೆ.
ಕಳೆದ ಹಲವು ದಿನಗಳಿಂದ ಈತ ಇದೇ ರೀತಿ ಮಾಡುತ್ತಿದ್ದಾನೆ ಎಂಬ ಆರೋಪಗಳು ಆತನ ಮೇಲಿವೆ. ಈತ ನಾಯಿಗೆ ಬಿಸ್ಕೆಟ್ ಸೇರಿದಂತೆ ಇತರ ಆಹಾರ ಹಾಕುತ್ತಿದ್ದ. ನಾಯಿ ಆತ್ಮೀಯವಾಗುತ್ತಿದ್ದಂತೆ ಖಾಸಗಿ ಅಂಗ ಮುಟ್ಟಿ, ಉದ್ರೇಕಗೊಳಿಸಿ ತನ್ನ ಕಾಮ ತೃಷೆಯನ್ನು ತೀರಿಸುವ ಯತ್ನ ಮಾಡುತ್ತಿದ್ದಾನೆ. ಈ ವೃದ್ಧನ ದೌರ್ಜನ್ಯದ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA