nammatumakuru

    Subscribe to Updates

    Get the latest creative news from FooBar about art, design and business.

    What's Hot

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ಅಮೆರಿಕದ ಆರಂಭಿಕ ಅಧ್ಯಕ್ಷರು ಪ್ಯಾಂಟ್ ಧರಿಸುತ್ತಿರಲಿಲ್ಲವೇ? ಬ್ರೀಚಸ್‌ ನಿಂದ ಆಧುನಿಕ ಪ್ಯಾಂಟ್‌ ವರೆಗಿನ ಕುತೂಹಲಕಾರಿ ಇತಿಹಾಸ ಇಲ್ಲಿದೆ!

    November 12, 2026

    ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!

    November 12, 2026
    Facebook Twitter Instagram
    ಟ್ರೆಂಡಿಂಗ್
    • ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?
    • ಅಮೆರಿಕದ ಆರಂಭಿಕ ಅಧ್ಯಕ್ಷರು ಪ್ಯಾಂಟ್ ಧರಿಸುತ್ತಿರಲಿಲ್ಲವೇ? ಬ್ರೀಚಸ್‌ ನಿಂದ ಆಧುನಿಕ ಪ್ಯಾಂಟ್‌ ವರೆಗಿನ ಕುತೂಹಲಕಾರಿ ಇತಿಹಾಸ ಇಲ್ಲಿದೆ!
    • ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!
    • ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ
    • ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?
    • ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ
    • ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪು ತಿಳಿಯಿರಿ, ಈ ತಪ್ಪು ಮಾಡಬೇಡಿ!
    • ಮುದುಡಿ ಕೋಟೆ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹1.5 ಲಕ್ಷ ಅನುದಾನ ಹಸ್ತಾಂತರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಮನಿಸಿ: ಈ ತಿಂಗಳು 4 ದಿನ ಬ್ಯಾಂಕ್‍ ಗಳಿಗೆ ರಜೆ..!
    ರಾಷ್ಟ್ರೀಯ ಸುದ್ದಿ December 10, 2021

    ಗಮನಿಸಿ: ಈ ತಿಂಗಳು 4 ದಿನ ಬ್ಯಾಂಕ್‍ ಗಳಿಗೆ ರಜೆ..!

    By adminDecember 10, 2021No Comments1 Min Read
    bank

    ನವದೆಹಲಿ :  ಈ ತಿಂಗಳು ಅಂದ್ರೆ ಡಿಸೆಂಬರ್ ನಲ್ಲಿ ಮುಂದಿನ ವಾರ ಒಟ್ಟಿಗೆ 4 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ..  ಹೀಗಾಗಿ ಈಗಲೇ ಬ್ಯಾಂಕಿನ ವಹಿವಾಟುಗಳನ್ನ ಮುಗಿಸಿಕೊಳ್ಳಿ.. ಬ್ಯಾಂಕ್ ಗಳಿಗೆ ರಜೆ ಇದ್ರೂ ಕೂಡ ಆನ್‍ಲೈನ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರಲಿದೆ..

    ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಿ ಮುಂದಿನ ವಾರದಲ್ಲಿ 2 ದಿನಗಳ ಮುಷ್ಕರವನ್ನು ಬ್ಯಾಂಕ್ ಒಕ್ಕೂಟಗಳು ಘೋಷಿಸಿದೆ. ಈ ಮುಷ್ಕರದಿಂದ ಡಿಸೆಂಬರ್ 16 ಅಂದ್ರೆ ಗುರುವಾರ ಹಾಗೂ 17 ಅಂದ್ರೆ ಶುಕ್ರವಾರ ಬ್ಯಾಂಕ್‍ಗಳು ಬಂದ್ ಆಗಿರಲಿವೆ.. ಭಾರತದ ಎಲ್ಲಾ ರಾಜ್ಯಗಳಲ್ಲಿ ನಾಲ್ಕೂ ದಿನಗಳ ಕಾಲ ಬ್ಯಾಂಕ್‍ಗಳು ಮುಚ್ಚಿರುವುದಿಲ್ಲ ಎಂಬುದನ್ನೂ ಗಮನಿಸಬೇಕು. ಬ್ಯಾಂಕ್ ಮುಷ್ಕರ ಹೊರತುಪಡಿಸಿ ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಆಚರಿಸುವ ಹಬ್ಬಗಳಿಗಾಗಿ ಉಳಿದ ಒಂದು ದಿನದ ರಜೆಯನ್ನು ಹೊಂದಿರುತ್ತದೆ.

    ಉಳಿದಂತೆ ಕೆಲವೆಡೆ ( ದೇಶಾದ್ಯಂತ  ಎಲ್ಲಾ ಬ್ಯಾಂಕ್ ಗಳು ಅಲ್ಲ ) ಡಿಸೆಂಬರ್ 18 ರಂದು ಬಂದ್ ಇರಲಿದೆ.. ಕಾರಣ ಯು ಸೋಸೋ ಮರಣ ವಾರ್ಷಿಕೋತ್ಸವ ( ಶಿಲ್ಲಾಂಗ್).. ಇನ್ನೂ ಡಿಸೆಂಬರ್ 19 ಭಾನುವಾರವಾಗಿರುವುದರಿಂದ ಸಾಮಾನ್ಯವಾಗಿಯೇ ಬ್ಯಾಂಕ್ ಬಂದ್ ಆಗಿರಲಿದೆ..

    ವರದಿ: ಆಂಟೋನಿ ಬೇಗೂರು

     

    ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com

    ವಾಟ್ಸಾಪ್ ಗ್ರೂಪ್ ಸೇರಿ:

    https://chat.whatsapp.com/E7Brl0d8zXCJogP6c6GRcZ

    ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

    admin
    • Website

    Related Posts

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    Leave A Reply Cancel Reply

    Our Picks

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಇದೀಗ ಜಾಗತಿಕ ಮಟ್ಟದಲ್ಲಿ…

    ಅಮೆರಿಕದ ಆರಂಭಿಕ ಅಧ್ಯಕ್ಷರು ಪ್ಯಾಂಟ್ ಧರಿಸುತ್ತಿರಲಿಲ್ಲವೇ? ಬ್ರೀಚಸ್‌ ನಿಂದ ಆಧುನಿಕ ಪ್ಯಾಂಟ್‌ ವರೆಗಿನ ಕುತೂಹಲಕಾರಿ ಇತಿಹಾಸ ಇಲ್ಲಿದೆ!

    November 12, 2026

    ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!

    November 12, 2026

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.