ಇತ್ತೀಚೆಗಿನ ದಿನಗಳಲ್ಲಿ ಜನರು ವಿದೇಶಿ ಪ್ರವಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆಧುನಿಕ ಜೀವನ ಜನರನ್ನು ವಿದೇಶಗಳತ್ತ ಸೆಳೆಯುತ್ತಿರುತ್ತದೆ. ಆದ್ರೆ ಕೆಲವೊಂದು ದೇಶಗಳಲ್ಲಿ ಪ್ರವಾಸೋದ್ಯಮ ಲೈಂಗಿಕತೆಯ ಮೇಲೆ ನಿಂತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ.
ಲೈಂಗಿಕತೆಯ ಮೇಲೆಯೇ ಪ್ರವಾಸೋದ್ಯಮ ನಡೆಸ್ತಾ ಇರುವ ದೇಶಗಳು ಯಾವುದು ಅಂತ ತಿಳಿದುಕೊಳ್ಳೋಣ:
ನೆದರ್ಲ್ಯಾಂಡ್ಸ್: ಈ ದೇಶ ತನ್ನ ಪ್ರಾಕೃತಿಕ ಸೌಂದರ್ಯಕ್ಕಿಂತ ಲೈಂಗಿಕ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿ ರೆಡ್ ಲೈಟ್ ಡಿಸ್ಟ್ರಿಕ್ಟ್ ನಲ್ಲಿ ಕೆಳವರ್ಗದಿಂದ ಮೇಲ್ವರ್ಗದವರೆಗೂ ಲೈಂಗಿಕ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿರುತ್ತಾರೆ.
ಫಿಲಿಪೈನ್ಸ್: ಫಿಲಿಪೈನ್ಸ್ ವೇಶ್ಯಾವಾಟಿಕೆ ಕಾನೂನುಬಾಹಿರವಾಗಿದೆ. ಆದರೂ ಇಲ್ಲಿ ಲೈಂಗಿಕ ಕಾರ್ಯಕರ್ತೆಯರು ಸಾಮಾನ್ಯವಾಗಿ ಸಿಗುತ್ತಾರೆ. ಇವರು ಬಾರ್ ಗರ್ಲ್ ರೀತಿಯಲ್ಲಿ ಐಡಿ ಟ್ಯಾಗ್ ಧರಿಸಿ ಬರುತ್ತಾರೆ.
ಕೀನ್ಯಾ: ವೇಶ್ಯಾವಾಟಿಕೆ ಹೊಂದಿರುವ ಟಾಪ್-10 ದೇಶಗಳ ಪಟ್ಟಿಯಲ್ಲಿ ಕೀನ್ಯಾ ಇದೆ. ಇಲ್ಲಿನ ಬಡತನದಿಂದಾಗಿ ಲೈಂಗಿಕ ಪ್ರವಾಸೋದ್ಯಮ ಹುಟ್ಟಿಕೊಂಡಿದೆಯಂತೆ. ಲೈಂಗಿಕ ಪ್ರವಾಸೋದ್ಯಮ ಈ ದೇಶದ ಅತೀ ದೊಡ್ಡ ಆದಾಯದ ಮೂಲವಂತೆ.
ಬ್ರೆಜಿಲ್: ಬ್ರೆಜಿಲ್ ನಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧವಾಗಿ ನಡೆಯುತ್ತದೆ. ಆದ್ರೆ ವೇಶ್ಯಾ ಗೃಹಗಳನ್ನು ನಡೆಸುವುದು ಇಲ್ಲಿ ಕಾನೂನು ಬಾಹಿರವಾಗಿದೆ.
ಕೊಲಂಬಿಯಾ: ವಿಶ್ವದ ಲೈಂಗಿಕ ಪ್ರವಾಸೋದ್ಯಮ ರಾಜಧಾನಿಯಾಗಿ ನೋಂದಾಯಿಸಲ್ಪಟ್ಟಿರುವ ವಿಶ್ವದ ದೇಶ ಇದಾಗಿದೆ. ಈ ದೇಶ ವೇಶ್ಯಾವಾಟಿಕೆ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ.
ಥೈಲ್ಯಾಂಡ್: ಲೈಂಗಿಕ ಪ್ರವಾಸೋದ್ಯಮ ದೇಶಗಳಲ್ಲಿ ಥೈಲ್ಯಾಂಡ್ ಕೂಡ ಒಂದಾಗಿದೆ. ಮಸಾಜ್ ಪಾರ್ಲರ್ ಗಳು, ಕಾನೂನುಬದ್ಧ ವೇಶ್ಯಾವಾಟಿಕೆಗಳು, ನ್ಯೂಡ್ ಬೀಚ್ ಗಳು ಮತ್ತು ವೇಶ್ಯಾವಾಟಿಕೆಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296