ತುಮಕೂರು: ಮ್ಯಾಜಿಕ್ ಸ್ಟೇರ್ ಚೆಸ್ ಅಕಾಡೆಮಿ, ತುಮಕೂರು ಸಂಸ್ಥೆಯ ಆಶ್ರಯದಲ್ಲಿ ಆಲ್ ಇಂಡಿಯಾ FIDE ರೇಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್–2025 ಸ್ಪರ್ಧೆಯನ್ನು ನವೆಂಬರ್ 30 ತುಮಕೂರು ಎಂ.ಜಿ. ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸ್ಪರ್ಧೆಗೆ 4,00,000 ಮೊತ್ತದ ನಗದು ಬಹುಮಾನಗಳು, 52 ಟ್ರೋಫಿಗಳು ಹಾಗೂ 50 ಪದಕಗಳು ವಿವಿಧ ವಿಭಾಗಗಳಲ್ಲಿ ಪ್ರದಾನವಾಗಲಿವೆ.
ಸ್ಪರ್ಧೆಯನ್ನು ಸ್ವಿಸ್ ಸಿಸ್ಟಮ್ ನಿಯಮಾನುಸಾರ ನಡೆಸಲಾಗುತ್ತದೆ. ಈ ಟೂರ್ನಮೆಂಟ್ ಆಲ್ ಇಂಡಿಯಾ ಚೆಸ್ ಫೆಡರೇಶನ್, ಕರ್ನಾಟಕ ರಾಜ್ಯ ಅಸೋಸಿಯೇಶನ್ ಮತ್ತು ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಶನ್ ಅವರ ಅಶ್ರಯದಲ್ಲಿ ನಡೆಯುತ್ತಿದೆ.
ಹೆಚ್ಚಿನ ಮಾಹಿತಿಗೆ: ದೀಕ್ಷಿತ್ ಜೆ ಮೊ: 7892504742: magicsquareacademy64@gmail.com ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


